ಮಳವಳ್ಳಿಯಲ್ಲಿ ನಿಲ್ಲದ ಕೊರೊನಾ ಆರ್ಭಟ..

ಮಳವಳ್ಳಿ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ೮ ಕ್ಕೇರಿದೆ.
ಅಂದ ಹಾಗೇ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮತ್ತೆ ೩ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಮೂವರ ವರದಿ ವರದಿ ಪಾಸಿಟೀವ್ ಬಂದಿದೆ.
ಪೇಷAಟ್ ನಂಬರ್ ೧೭೯ನೇ ವ್ಯಕ್ತಿಯಿಂದ ಆತನ ತಾಯಿ,ಮಗಳು ಸೋದರಿಯ ಮಗನಿಗೆ ಕೊರೊನಾ ಸೋಂಕು ಬಂದಿದೆ.
ಇನ್ನು ೬೦ ವರ್ಷದ ವೃದ್ಧೆ,೮ ವರ್ಷದ ಹೆಣ್ಣು ಮಗು ಹಾಗೂ ೧೮ ವರ್ಷದ ಯುವಕನಿಗೆ ಈ ಸೋಂಕು ತಗುಲಿದ್ದು,ಮಳವಳ್ಳಿಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಳದಿಂದ ಜನರಲ್ಲಿ ಆತಂಕ ಎದುರಾಗಿದೆ.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment