ಬೆಂಗಳೂರು: ಕಳೆದೊಂದು ವಾರದಿಂದ ದಿನಕ್ಕೆ ೨೦ ರಿಂದ ೩೦ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ಅದರ ಸಂಖ್ಯೆ ಇಳಿಮುಖವಾಗಿದ್ದು, ಮಧ್ಯಾಹ್ನದ ವೇಳೆಗೆ ನಾಲ್ಕು ಹೊಸ ಪಾಸಿಟಿವ್ ಕೇಸ್‌ಗಳು ದೃಢಪಟ್ಟಿವೆ.
ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೩೮೮ ಕ್ಕೆ ಏರಿದೆ. ರಾಜ್ಯದಲ್ಲಿ ಕೊರೊನಾ ವೈರಸ್‌ನಿಂದಾಗಿ ಒಟ್ಟು೧೪ ಮಂದಿ ಸಾವನ್ನಪ್ಪಿದ್ದು, ೧೦೫ ಮಂದಿ ಗುಣಮುಖರಾಗಿದ್ದಾರೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
ಇಂದು ನಾಲ್ಕು ಹೊಸ ಪಾಸಿಟಿವ್ ಕೇಸ್

Please follow and like us: