ಜುಲೈ ವೇಳೆಗೆ ರಾಬರ್ಟ್ ಸಿನಿಮಾ ರಿಲೀಸ್..

ಬೆಂಗಳೂರು: ಕನ್ನಡ ಚಿತ್ರರಂಗದ ಮಟ್ಟಿಗೆ ರಿಲೀಸ್‌ಗೆ ಸಿದ್ಧವಾಗಿರೋ ದೊಡ್ಡ ಸಿನಿಮಾಗಳ ಸಾಲಿನಲ್ಲಿ ಪ್ರಥಮವಾಗಿ ರಾಬರ್ಟ್ ಸಿನಿಮಾ ನಿಂತಿದ್ದು,ಹೀಗಾಗಿಯೇ ಈ ಚಿತ್ರ ಬಿಡುಗಡೆಯತ್ತ ಇದೀಗ ಚಿತ್ರರಂಗದವರ ಕಣ್ಣು ನೆಟ್ಟಿದೆ.
ಸದ್ಯ ಎಲ್ಲಾ ಅಂದುಕೊAಡAತೆ ಆದ್ರೆ, ಜುಲೈ ವೇಳೆಗೆ ರಾಬರ್ಟ್ ಸಿನಿಮಾ ರಿಲೀಸ್ ಆಗಲಿದೆ.
ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ರಾಬರ್ಟ್ ಸಿನಿಮಾದಲ್ಲಿ ಡಿ ಬಾಸ್ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಭಾರೀ ಕುತೂಹಲ ಮೂಡಿಸಿದೆ. ಅಂದ ಹಾಗೇ ಪೋಸ್ಟರ್ಸ್, ಟೀಸರ್, ಲಿರಿಕಲ್ ಸಾಂಗ್‌ನಿAದ ಬೇಜಾನ್ ಹವಾ ಕ್ರಿಯೇಟ್ ಮಾಡಿರೋ ರಾಬರ್ಟ್ ಕೊರೊನಾ ಹೊಡೆತದಿಂದ ನೆಲಕಚ್ಚಿರೋ ಚಿತ್ರರಂಗಕ್ಕೆ ಚೈತನ್ಯ ತುಂಬಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಫೀಲ್ಮಂ ಬ್ಯೂರೋ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment