ಆರೋಗ್ಯ / HEALTH

ಬೇಸಿಗೆ ಮುಗಿಯುವವರೆಗೂ ಉಚಿತ ಕುಡಿಯುವ ನೀರಿನ ವ್ಯವಸ್ಥೆ

Published

on

ಕಲಬುರಗಿ:ಕೊರೊನಾ ಮಾಹಾಮಾರಿ ಭೀತಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಜೆಎಂ ಕೊರಬು ಫೌಂಡೇಶನ್ ತನ್ನದೇ ಆದ ಸಮಾಜ ಸೇವೆ ಮಾಡುತ್ತಿದೆ.
ಈಗಾಗಲೇ ೩೦,೦೦೦ಕ್ಕೂ ಹೆಚ್ಚು ಮಾಸ್ಕ್ಗಳನ್ನು ವಿತರಣೆ ಮಾಡಿದ ಜೆಎಂ ಕೊರಬು ಫೌಂಡೇಶನ್ ಇದೀಗ ಬೇಸಿಗೆ ಮುಗಿಯುವವರೆಗೂ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.
ಹೌದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ವಿವಿಧ ಹಳ್ಳಿಗಳಿಗೆ ಜೆ.ಎಮ್ ಫೌಂಡೇಶನ್ ವತಿಯಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ.ಹೀಗಾಗಿ ಅಫಜಲಪುರ ತಾಲೂಕಿನ ವಿವಿಧ ಹಳ್ಳಿಗಳ ಜನರು ಬೇಸಿಗೆ ಮುಗಿಯುವವರೆಗೂ ದಿನಂ ಪ್ರತಿ ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕಲಬುರಗಿ

Click to comment

Trending

Exit mobile version