ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಿಡುಗಡೆ..

ಬೆಳಗಾವಿ: ಇತ್ತೀಚೆಗೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದ್ದ ಜಟಾಪಟಿಗೆ ಸಂಬAಧಿಸಿದAತೆ ಜೈಲಿನಲ್ಲಿದ್ದ
ಸಿಆರ್‌ಪಿಎಫ್ ವಿಂಗ್ ಕಮಾಂಡೋ ಸಚಿನ್ ಸಾವಂತ್ ಇಂದು ಸಂಜೆ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಅAದ ಹಾಗೇ ಈ ಪ್ರಕರಣ ಸಂಬAಧ ಸಚಿನ್ ಸಾವಂತ್‌ಗೆ ಚಿಕ್ಕೋಡಿ ೧ನೇ ಜೆಎಂಎಫ್‌ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಜಾಮೀನು ಆದೇಶದೊಂದಿಗೆ ಆಗಮಿಸಿದ ವಕೀಲರು ಚಿಕ್ಕೋಡಿಯಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಆಗಮಿಸಿ ಯೋಧನನ್ನು ಕರೆದುಕೊಂಡು ಹೋದರು.
ಇನ್ನು ಸಿಆರ್‌ಪಿಎಫ್ ಅಧಿಕಾರಿಗಳು ಜೈಲಿಗೆ ಆಗಮಿಸಿ ಜಾಮೀನಿನ ಪ್ರಕ್ರಿಯೆ ಮುಗಿಸಿಕೊಂಡು ತಮ್ಮ ವಾಹನದಲ್ಲಿ ಕಮಾಂಡೋ ಸಚಿನ್ ಸಾವಂತ್‌ನನ್ನು ಜಾಂಬೋಟಿ ಬಳಿ ಇರುವ ಸಿಆರ್ ಪಿಎಫ್ ತರಬೇತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಳಗಾವಿ

Please follow and like us:

Related posts

Leave a Comment