30 ಮಂದಿ ವಯೋವೃದ್ಧರಿಗೆ ದಿನಸಿ ಕಿಟ್..

ತಿಪಟೂರು(ತುಮಕೂರು): ಜನತಾ ಪತ್ತಿನ ಸಹಕಾರ ಸಂಘ ಹಾಗೂ ಜನತಾ ಪ್ರಾವಿಷನ್ ಸ್ಟೋರ್ ಸಹಯೋಗದೊಂದಿಗೆ ೭೦ವರ್ಷ ವಯೋಮಿತಿಯನ್ನು ಮೀರಿದ ಯಾವುದೇ ಆದಾಯದ ಮೂಲ ಇಲ್ಲದ ನಿರ್ಗತಿಕರಿಗೆ ಆಹಾರದ ಪದಾರ್ಥಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜನತಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಮೌಳಿ, ನಿವೃತ್ತ ಶಿಕ್ಷಕ ಎಸ್ ಪರಮಶಿವಯ್ಯ ಚಂದ್ರಶೇಖರ್,ಶ್ರುತಿ ಪ್ರಕಾಶ್, ಅಜಯ್,ಮಲ್ಲಿಕಾರ್ಜುನ್,ಕುಮಾರಯ್ಯ,ಭವ್ಯ,ಜಗದೀಶ್,ಸುರೇಶ್ ಇತರರು ಹಾಜರಿದ್ದರು.
ಇದೇ ವೇಳೆ ೩೦ ಮಂದಿ ವಯೋವೃದ್ಧರು ಆಹಾರದ ಪದಾರ್ಥಗಳನ್ನು ಪಡೆದುಕೊಂಡರು.

ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment