ಕೋಲಾರ ಗಡಿಯಾಚೇ ಇದೆ ಮಹಾಮಾರಿ ಕೊರೊನಾ.. ಜನ್ರೇ.. ಎಚ್ಚರ..

ಮುಳಬಾಗಿಲು(ಕೋಲಾರ): ನೆರೆಯ ಆಂಧ್ರಪ್ರದೇಶದ ಪಲಮನೆರು ತಾಲ್ಲೂಕಿನ ವಿಕೋಟ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ0ದು ತಿಳಿದು ಬಂದಿದೆ.
ಇದರ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಗಡಿಭಾಗದ ಕೆಜಿಎಫ್ ಹಾಗೂ ಮುಳಬಾಗಿಲು ತಾಲೂಕುಗಳಿಗೆ ಈ ವಿಕೋಟ ಹತ್ತಿರದ ಪ್ರದೇಶವಾಗಿದ್ದು,ಇದೀಗ ಈ ಎರಡು ತಾಲೂಕಿನ ಜನರು ಎಚ್ಚರಿಕೆಯಿಂದ ಇರುವಂತೆ ಕೆಲ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಂದ ಹಾಗೇ ಬೇತಮಂಗಲ ಮತ್ತು ಕ್ಯಾಸಂಬಳ್ಳಿ ತಾಯಲುರೂ ಹೊಬಳಿಯ ಗಡಿಭಾಗದ ಹಳ್ಳಿಗಳಿಗೆ ವಿಕೋಟ ತುಂಬಾ ಹತ್ತಿರದ ಪ್ರದೇಶವಾಗಿದೆ.ಹೀಗಾಗಿ ಈ ಭಾಗದಲ್ಲಿ ಇದೀಗ ಜನರನ್ನು ಎಚ್ಚರಿಸುವ ಕೆಲವು ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Please follow and like us:

Related posts

Leave a Comment