ಅಫಜಲಪುರ ತಾಲೂಕಿಗೆ ಕಾಲಿಟ್ಟ ಕಿಲ್ಲರ್ ಕೊರೊನಾ

ಅಫಜಲಪುರ(ಕಲಬುರಗಿ):ಉಸಿರಾಟದ ತೊಂದರೆಯಿAದ ಆಸ್ಪತ್ರೆ ಸೇರಿದ್ದ ೩೫ ವಯಸ್ಸಿನ ಪಿ-೮೦೫ ರೋಗಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಹೀಗಾಗಿ ಅಫಜಲಪುರ ತಾಲ್ಲೂಕಿನಲ್ಲಿ ಎಲ್ಲೆಡೆಯೂ ಜನರೇ ಸಿಲಡೌನ್ ಮಾಡಿ ಕೊಂಡಿಕೊAಡಿದ್ದು,ಇಲ್ಲಿನ ಓಣಿಯಿಂದ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಜನರೇ ಮುಳ್ಳು ಕಂಟಿಗಳನ್ನು ಹಾಕಿದ್ದಾರೆ.
ಇನ್ನು ಅಫಜಲಪುರ ತಾಲ್ಲೂಕಿನಲ್ಲಿ ಎಲ್ಲೆಡೆಯೂ ಭಯದ ವಾತಾವರಣ ಇದೆ.ಯಾವ ರೋಗಿಯ ಸಂಪರ್ಕದಿAದ ಸೊಂಕು ತಗುಲಿದೆ ಎನ್ನುವುದರ ಬಗ್ಗೆ ಮಾಹಿತಿ ಇನ್ನೂ ಬರಬೇಕಿದೆ.

ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)

Please follow and like us:

Related posts

Leave a Comment