ಕೊಪ್ಪಳ : ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿ ಪೊಲೀಸರು ಕೂಡಾ ಸುಸ್ತಾಗಿದ್ದಾರೆ. ಲಾಠಿ ಬೀಸಿದ್ದಾಯ್ತು, ಕೈ ಮುಗಿದ್ದು ಪ್ರಾರ್ಥಿಸಿದ್ದೂ ಆಯ್ತು. ಜನ ಜಪ್ಪಯ್ಯ ಅಂದ್ರೂ ಕೇಳುತ್ತಿಲ್ಲ. ರೋಗ ಬಂದ್ರೆ...
ಕೊಪ್ಪಳ : ರೋಮ್ ಹತ್ತಿ ಉರಿಯುವಾಗ ನಿರೋ ರಾಜ ಪೀಟಿಲು ಭಾರಿಸುತ್ತಿದ್ದನಂತೆ.. ಸದ್ಯ ಹೀಗಾಗಿದೆ ಕೊಪ್ಪಳ ಜಿಲ್ಲೆಯ ರಾಜಕಾರಣ.. ಕೊರೊನಾ ಬಂದ ಸಮಯದಲ್ಲಿ ಅದರಿಂದ ಜಿಲ್ಲೆಯನ್ನು ರಕ್ಷಿಸಿಕೊಳ್ಳಬೇಕಾದ ಈ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು...
ಕೊಪ್ಪಳ: ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ರೈತ ಕಂಗಲಾಗಿದ್ದಾನೆ. ಸದ್ಯ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ರೈತ ಚಿನ್ನಪ್ಪ ಮೇಟಿ ಕೈಗೆ ಬಂದ ಬೆಳೆ...
ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಖತ್ ಆಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿರುವ ರೈತರ ಜಮೀನಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಬಂದಿರಲಿಲ್ಲ. ಹೀಗಾಗಿ ಜಮೀನಿಗೆ...
ಕೊಪ್ಪಳ : ಜಿಲ್ಲೆಯಲ್ಲಿ ಸುರಿದ ಅಲಿಕಲ್ಲು ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಬೆಳೆಗಳು ನೆಲಕಚ್ಚಿವೆ. ಅಂದ ಹಾಗೇ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗಗಳಾದ ಕಲ್ಗುಡಿ, ಶ್ರೀರಾಮನಗರ, ಮರಳಿ, ಸಿದ್ದಾಪುರ, ಗುಳ್ಳದಳ್ಳಿ, ಮಸಾರಿಕ್ಯಾಂಪ್, ಹೇರೂರು, ಕೆಸರಟ್ಟಿ, ಮಲಕನಮರಡಿ,...
ಕೊಪ್ಪಳ: ಇಡೀ ಭಾರತವೇ ಲಾಕ್ ಡೌನ್ ಆಗಿದ್ದರೂ ಜನರು ಅದರಲ್ಲೂ ಬೈಕ್ ಸವಾರರು ಮಾತ್ರ ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿಲ್ಲ.ಹೀಗಾಗಿ ಈ ಬೈಕ್ ಸವಾರರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಲು ಪೊಲೀಸ್ ಇಲಾಖೆ ಹೊಸ ಐಡಿಯಾವೊಂದನ್ನು ಮಾಡಿದೆ....
ಕೊಪ್ಪಳ : ರಾಜ್ಯದಲ್ಲಿ ಕಡಲೆಗೂ ಕೊರೊನಾ ಭೀತಿ ಕಾಡುತ್ತಿದ್ದು,ಇದೀಗ ಸಣ್ಣ ರೈತರಿಗೆ ಕಡಲೆ ಸಂರಕ್ಷಿಸೋದೇ ದೊಡ್ಡ ಚಿಂತೆಯಾಗಿದೆ. ಅ0ದ ಹಾಗೇ ರಾಜ್ಯ ಸರಕಾರ ಏಪ್ರಿಲ್ ೧೦ರ ನಂತರ ಖರೀದಿ ಕೇಂದ್ರ ತೆರೆಯುವ ಸೂಚನೆ ನೀಡಿತ್ತು.ಆದರೆ ಈಗ...