ನಂಜನಗೂಡು: ಪರಿಶಿಷ್ಠ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ಸವಿತಾ ಸಮಾಜದ ಕುಟುಂಬಕ್ಕೆಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹೇರಿರುವ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ. ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಕುಟುಂಬಸ್ಥರು ಆತ್ಮಹತ್ಯೆ ಮುಂದಾಗಿದ್ದಾರೆ....
ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಕೆ. ಆರ್ ನಗರ ತಾಲ್ಲೂಕಿನ ಹೊಸೂರು ಗ್ರಾಮದ ರಂಗಸ್ವಾಮಿ ಬಿನ್ ಕೃಷ್ಣೇಗೌಡರವರು ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ದೊಡ್ಡಕೆರೆಯ ಮೀನುಪಶುವಾರು ಹಕ್ಕನ್ನು ದಿನಾಂಕ:14-11-2017 ರಂದು ಐದು ವರ್ಷಗಳ ಅವಧಿಗೆ...
ನಂಜನಗೂಡು: ನಿನ್ನೆ ರಾತ್ರಿ ಅನಾಮಧೇಯ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಹಾಗು ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ...
ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಸ್ಥಳೀಯ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿದಿದ್ದು ಅಧ್ಯಕ್ಷರಾಗಿ ಮಂಜುನಾಥ್ ಸಿಂಗ್, ಉಪಾಧ್ಯಕ್ಷರಾಗಿ ನಾಗರತ್ನ ಉಮೇಶ್ ಆಯ್ಕೆಯಾದರು. ಸತತ 2 ವರ್ಷಗಳಿಂದ ಅಧಿಕಾರ ಇಲ್ಲದೆ ಕೇವಲ ಸದಸ್ಯರಾಗಿ ಪರಿತಪಿಸುತ್ತಿದ್ದ ಪುರಸಭಾ ಅಧ್ಯಕ್ಷ ,ಉಪಾಧ್ಯಕ್ಷರ ಸೀಟಿಗೆ...
ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದ ಹೊಸಕೋಟೆ ಗ್ರಾಮದ ಮಧ್ಯದ ರಸ್ತೆ ಬದಿಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತದೇಹ ಹೊತ್ತಿ ಉರಿಯುವುದನ್ನು ಕಂಡ ಕೆಲ್ಲೂರು ಗ್ರಾಮಸ್ಥರು ಪಿರಿಯಪಟ್ಟಣ ಪೊಲೀಸರಿಗೆ...
ನಂಜನಗೂಡಿನಲ್ಲಿ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಬೆಂಬಲಿತರಿಗೆ ಭಾರಿ ಮುಖಭಂಗವಾಗಿದ್ದು, ಹನ್ನೊಂದು ಸ್ಥಾನಗಳ ಪೈಕಿ ಕೇವಲ 1 ಸ್ಥಾನದಲ್ಲಿ ಬಿಜೆಪಿ ತೃಪ್ತಿಪಟ್ಟುಕೊಂಡಿದ್ದು, ಇನ್ನುಳಿದ ಹತ್ತು ಸ್ಥಾನಗಳಲ್ಲಿ ಕಾಂಗ್ರೆಸ್...
ನಂಜನಗೂಡು: ನಂಜನಗೂಡಿನಲ್ಲಿ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೋನಾ ಒಂದೇ ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದೆ. ನಂಜನಗೂಡಿನ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ 62 ವರ್ಷದ ಶ್ರೀನಿವಾಸ್ ಹಾಗೂ ತ್ಯಾಗರಾಜ ಕಾಲೋನಿ ನಿವಾಸಿ ಮೆಡಿಕಲ್ ಸ್ಟೋರ್ ನ...
ಮೈಸೂರು: ನಂಜುಂಡೇಶ್ವರನ ದೇವಾಲಯದ ಒಳಭಾಗದಲ್ಲಿ ಶುದ್ಧ ಬಾವಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಅರ್ಚಕರಿಂದ ಮನವಿದೇವಾಲಯದ ಒಳಾಂಗಣದ ಬಿಲ್ವಪತ್ರ ಮರದ ಸಮೀಪ ಬಾವಿ ನೀರಿನ ವ್ಯವಸ್ಥೆಗೆ ನಿರ್ಧಾರಬೇಸಿಗೆ ಸಂದರ್ಭ ಬಂದರೆ ಕಪಿಲಾ ನದಿಯಲ್ಲಿ ನೀರು ತುಂಬಾ...
ನಂಜನಗೂಡು: ಮೂರು ದಿನಗಳ ಹಿಂದೆ ನಂಜುಂಡೇಶ್ವರನ ದೇವಾಲಯದ ಮುಂಭಾಗದಲ್ಲಿ ಅಪಹರಣವಾಗಿದ್ದ ಮಗು ಕೊನೆಗೂ ಪತ್ತೆ ಹಚ್ಚುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಕೆಆರ್ ನಗರ ಮೂಲದ ಪಾರ್ವತಿ ಎಂಬಾಕೆಯ ಮೂರು ವರ್ಷದ ಹೆಣ್ಣು ಮಗು ಕಳ್ಳತನವಾಗಿತ್ತು. ಈ ಪ್ರಕರಣ...
ನಂಜನಗೂಡು: ಫಲಾನುಭವಿ ರೈತರಿಗೆ ಸೇರಬೇಕಾದ ವಿದ್ಯುತ್ ಟ್ರಾನ್ಸ್ ಫಾರಂಗಳು ತುಕ್ಕು ಹಿಡಿಯುತ್ತಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಅಧಿಕಾರವಧಿಯ ಫಲಾನುಭವಿಗಳಿಗೆ ವಿದ್ಯುತ್ ಟ್ರಾನ್ಸ್ ಫಾರಂಗಳು ದಕ್ಕದೆ ತುಕ್ಕು ಹಿಡಿಯುತ್ತಿವೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆಯಂತೆ ಫಲಾನುಭವಿ ರೈತರಿಗೆ ತಲುಪಬೇಕಾದ...