ಶಿರಾ(ತುಮಕೂರು):ಕೆಲ ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಸೇಬು ಹಣ್ಣು ಬೆಳೆಯುವುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೆಲಸದ ಮೇಲೆ ಬದ್ಧತೆ ಇರುವ ಕೆಲವು ರೈತರು, ಹಿಮಾಲಯ ಪರ್ವತ ಪ್ರದೇಶದ ತಪ್ಪಲಿನಲ್ಲಿ ಬೆಳೆಯುವ ಸೇಬು ಹಣ್ಣನ್ನು ನಮ್ಮ ಕರ್ನಾಟಕದ...
ಬೆಂಗಳೂರು: ತನ್ನ ಪ್ರೇಮಿಯಿಂದ ಮಚ್ಚಿನೇಟು ತಿಂದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರೇಯಸಿ ಕೊನೆಗು ಬದುಕುಳಿದಿದ್ದಾಳೆ.ಸದ್ಯ ಆಕೆ ಆರೋಗ್ಯ ಸ್ಥಿರವಾಗಿದ್ದು,ಸಾವಿನಿಂದ ಬಚಾವ್ ಆಗಿದ್ದಾಳೆ. ಸದ್ಯ ನಿತ್ಯಶ್ರೀ ಎಂಬಾಕೆಯೇ ಬದುಕುಳಿದ ಪ್ರೇಯಸಿ.ಆದರೆ ಈಕೆಗೆ ಮಚ್ಚಿನೇಟು ಕೊಟ್ಟ...
ಹುಬ್ಬಳ್ಳಿ:ವಿಶ್ವದ ಹಲವೆಡೆ ಈಗ ಕೊರೊನಾ ವೈರಸ್ ಭೀತಿ ಆವರಿಸಿದ್ದು,ಇದೇ ಕಾರಣಕ್ಕೆ ಕೊರೊನಾದಿಂದ ದೂರ ಇರಲು ಜನರು ಎಚ್ಚರಿಕೆ ವಹಿಸಿಸುತ್ತಿದ್ದಾರೆ.ಹೀಗಿರುವಾಗ ಕೊರೊನಾ ಬಿಸಿ ಮಾಡಲಿಂಗ್ ಕ್ಷೇತ್ರಕ್ಕೂ ತಟ್ಟಿದ್ದು,ಕೊರೊನಾ ವೈರಸ್ ಕಡಿಮೆ ಆಗುವುದನ್ನೇ ಕಲಾವಿದರು ಕಾಯುತ್ತಿದ್ದಾರೆ. ಹೌದು,ಕೊರೊನಾ ಸೋಂಕು...
ಆನೇಕಲ್(ಬೆಂ.ನಗರ): ಆನೇಕಲ್ ಸಮೀಪದ ಬನ್ನೇರುಘಟ್ಟದ ಬಿಲವಾರದ ಹಳ್ಳಿಯಲ್ಲಿ ಪುಡ್ ಕಿಟ್ಗಳಿಗಾಗಿ ಜನರು ಮುಗಿ ಬಿದ್ದ ಘಟನೆ ನಡೆದಿದೆ. ವಿಪರ್ಯಾಸವೆಂದರೆ ಕಿಟ್ ನೀಡುವಾಗ ಯಾವುದೇ ರೀತಿಯ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೇ ಈ ಜನರು ಕಿಟ್ಗಳಿಗಾಗಿ...
ಹುಬ್ಬಳ್ಳಿ: ಕೊರೊನಾ ಲಾಕ್ ಡೌನನಿಂದಾಗಿ ಹೋಟೆಲ್ ಉದ್ಯಮ ನೆಲಕಚ್ಚುವ ಸ್ಥಿತಿಗೆ ತಲುಪಿದ್ದು,ದಿನಕ್ಕೆ ಸಾವಿರಾರು ರೂಪಾಯಿ ಲಾಭ ಪಡೆಯುತ್ತಿದ್ದ ಮಾಲೀಕರು ಈಗ ಹೋಟೆಲ್ ಬಿಜಿನೆಸ್ ಮಾಡಬೇಕು ಅಥವಾ ಬಿಡಬೇಕು ಅನ್ನೋ ಚಿಂತನೆ ನಡೆಸಿದ್ದಾರೆ. ಹೌದು,ಹೋಟೇಲ್ ಉದ್ಯಮಕ್ಕೆ ಕೋರೊನಾ...
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಹಲವೆಡೆ ಭಯಂಕರ ಭಾರೀ ಸ್ಪೋಟದ ಶಬ್ಧವೊಂದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಇಂದು ಮಧ್ಯಾಹ್ನ೧.೩೦ ರ ಹೊತ್ತಿಗೆ ಈ ಶಬ್ಧ ಕೇಳಿ ಬಂದಿದ್ದು, ಸಿಲಿಕಾನ್ ಸಿಟಿಯ ಕುಂದನಹಳ್ಳಿ, ಹಲಸೂರು, ಟಿನ್ ಫಾಕ್ಟರಿ,...
ಆನೇಕಲ್(ಬೆಂ.ನಗರ)):ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ೫ ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿತ್ತು.ಆದರೀಗ ಆ ಸಹಾಯಧನ ದೊರಕುವ ಬಗ್ಗೆ ಅನೇಕ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ....
ಕೆ.ಆರ್.ಪುರಂ(ಬೆ0.ನಗರ): ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರದ ಗಂಗೂ ಲೇ ಔಟ್ನ ಚಿಕ್ಕಣ್ಣ ರಾಮಕ್ಕ ಸಂಸ್ಥೆಯಿAದ ಕನ್ನಡದ ಹೆಸರಾಂತ ಕಲಾವಿದರಿಗೆ ದಿನಸಿ, ತರಕಾರಿ ಮತ್ತು ಆರ್ಥಿಕ ನೆರವು ನೀಡಲಾಗಿದೆ. ಅಂದ ಹಾಗೇ ಕಲಾವಿದರಾದ ಡಿಂಗ್ರಿ ನಾಗರಾಜ್, ರೇಖಾದಾಸ್, ಕೃಷ್ಣ...
ಬೆಂಗಳೂರು: ಜೂ. ೨೫ರಿಂದ ಜು. ೪ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೮,೪೮,೧೯೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಈಗ ಎಸ್ಎಸ್ಎಲ್ಸಿ...
ಶಿರಾ(ತುಮಕೂರು): ಹಲವು ದಿನಗಳಿಂದ ಕಾಣೆಯಾಗಿದ್ದ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಕೊರೊನಾ ಸಂಕಷ್ಟದ ನಡುವೆಯೂ ಇಂದು ಭರ್ಜರಿಯಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಸಂಸದ ನಾರಾಯಣಸ್ವಾಮಿ ಹುಟ್ಟುಹಬ್ಬಕ್ಕೆ ಸಾರ್ವಜನಿಕರಿಂದಲೇ ಭಾರೀ ವಿರೋಧ ವ್ಯಕ್ತವಾಗಿದ್ದು, ಕೋವಿಡ್ -೧೯...