ಆನೇಕಲ್(ಬೆA.ನಗರ): ಆನೇಕಲ್ ತಾಲೂಕಿನಲ್ಲಿ ಸೋಷಿಯಲ್ ಡಿಸ್ಟೆಂಸ್ ಇಲ್ಲದೆ ಜನರ ಓಡಾಟ ನಡೆಸುತ್ತಿದ್ದಾರೆ.
ಲಾಕ್‌ಡೌನ್ ಇದ್ದರೂ ಕ್ಯಾರೆ ಎನ್ನದೇ ತರಕಾರಿ, ಮಾಂಸಕ್ಕೆ ಜನತೆ ಮುಗಿ ಬೀಳುವ ದೃಶ್ಯ ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.
ಅಂದ ಹಾಗೇ ಆನೇಕಲ್ ತಾಲ್ಲೂಕಿನ ಶಿಕಾರಿಪಾಳ್ಯದಲ್ಲಿ ನೋ ಮಾಸ್ಕ್, ನೋ ಸೋಷಿಯಲ್ ಡಿಸ್ಟೆಂಸ್.. ಅನ್ನೋದು ಒಂಥರಾ ಖಾಯಂ ಬಿಟ್ಟಿದೆ.ಜೊತೆಗೆ ಬೀದಿ ಬದಿ ವ್ಯಾಪಾರಿಗಳು ಸಹ ನಿರ್ಲ್ಯಕ್ಷವಹಿಸಿದ್ದು, ನೂರಕ್ಕೂ ಹೆಚ್ಚು ಜನರು ಒಂದೇ ಬೀದಿಯಲ್ಲಿ ಓಡಾಟ ನಡೆಸುತ್ತಿದ್ದಾರೆ.
ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)