ಸಿಂಧನೂರು(ರಾಯಚೂರು):ಲಾಕ್‌ಡೌನ್ ನಡುವೆಯೇ ಸರ್ಕಾರದ ಅನುಮತಿಯಂತೆ ರಾಯಚೂರು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಆರಂಭಗೊAಡಿದೆ.
ಅAದ ಹಾಗೇ ಬೆಳಿಗ್ಗೆ ಸಿಂಧನೂರು ನಗರದಲ್ಲಿ ಮದ್ಯ ಖರೀದಿಗೆ ಎಣ್ಣೆ ಪ್ರಿಯರು ಮುಗಿ ಬಿದ್ದರು.ಇಲ್ಲಿನ ಅತಿದೊಡ್ಡ ಎಣ್ಣೆ ಮಾರಾಟ ಮಳಿಗೆ ವಿ.ಆರ್ ಲಿಕ್ಕರ್ಸ್ನಲ್ಲಿ ಜನಜಾತ್ರೆ ಸೇರಿತು.ವಿಪರ್ಯಾಸವೆಂದ್ರೆಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಯಲ್ಲಿ ಮಗ್ನರಾಗಿದ್ದರು.ಜೊತೆಗೆ ಮುಖಕ್ಕೆ ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಮಟಾಮಾಯವಾಗಿತ್ತು.ಅಲ್ಲದೆ,ಬೇಕಾಬಿಟ್ಟಿ, ಬೇಕಾದಷ್ಟು ಎಣ್ಣೆಯನ್ನು ವಿ.ಆರ್ ಲಿಕ್ಕರ್ ಮಾಲೀಕರು ಪಾರ್ಸಲ್ ಮಾಡಿಕೊಟ್ಟ ಘಟನೆಯೂ ನಡೆಯಿತು.
ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)