ಆರೋಗ್ಯ / HEALTH

ಬಾಗಲಕೋಟೆಯ ಸೋಂಕಿತರಿ0ದ ಕೊಪ್ಪಳದಲ್ಲೀಗ ಕೊರೊನಾ ಭೀತಿ..

Published

on

ಕೊಪ್ಪಳ:ಬಾಗಲಕೋಟೆ ಜಿಲ್ಲೆಯಲ್ಲಿ ೧೩ ಜನರಿಗೆ ಕೊರೊನಾ ಸೋಂಕು ದೃಢ ಹಿನ್ನೆಲೆಯಲ್ಲಿ ಇದೀಗ ಗ್ರೀನ್ ಜೋನ್ ಕೊಪ್ಪಳದಲ್ಲೂ ಕೊರೊನಾ ಭೀತಿ ಎದುರಾಗಿದೆ.
ಸದ್ಯ ಈ ಸೋಂಕಿತರೊ0ದಿಗೆ ಕೊಪ್ಪಳ ಜಿಲ್ಲೆಯ ಸುಮಾರು ೨೦ ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದ್ದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ನಿಲೋಗಲ್ ಗ್ರಾಮದ ೧೩ ಜನ ಕ್ವಾರೆಂಟೇನ್ ಮಾಡಲಾಗಿದೆ.
ಇನ್ನು ಸೋಂಕು ದೃಢಪಟ್ಟಿರೋಬ್ಬರ ಮಗಳ ಮದುವೆಯಲ್ಲಿ ಕೊಪ್ಪಳ ಜನರು ಭಾಗವಹಿಸಿದ್ದು,ನಿಷೇಧದ ನಡುವೆ ನಡೆಯುತ್ತಿದ್ದ ಮದುವೆಯಲ್ಲಿ ಭಾಗವಹಿಸಿಲು ಈ ೧೩ ಮಂದಿ ಹೋಗಿದ್ದರು ಎನ್ನಲಾಗಿದೆ.ಅಲ್ಲದೆ,ಇವರೆನೆಲ್ಲಾ ಕ್ವಾರೆಂಟೇನ್‌ಗೆ ಕರೆದೊಯ್ಯುತ್ತಿದ್ದಂತೆಯೇ ಕೊಪ್ಪಳ ಜಿಲ್ಲಾದ್ಯಂತ ತೀವ್ರ ಚರ್ಚೆ ಆರಂಭಗೊ0ಡಿದೆ.

ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Click to comment

Trending

Exit mobile version