ಆರೋಗ್ಯ / HEALTH

ಧಾರವಾಡದಲ್ಲಿ 5 ಕೊರೊನಾ ಕೇಸ್ ಪತ್ತೆ

Published

on

ಧಾರವಾಡ: ಧಾರವಾಡದ ಜಿಲ್ಲೆಯಲ್ಲಿಂದು ೦೫ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೊಂಕೀತರ ಸಂಖ್ಯೆ ೩೧ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-೧೫೦೫( ತೆಲಂಗಾಣ ಪ್ರಯಾಣಣ ಹಿನ್ನಲೆಯಲ್ಲಿ ೦೬ ವರ್ಷದ ಬಾಲಕಿ), ಪಿ-೧೫೦೬(ತೆಲಂಗಾಣ ಪ್ರಯಾಣ ಹಿನ್ನಲೆಯಲ್ಲಿ ೨೯ ವರ್ಷದ ಮಹಿಳೆ) ಪಿ-೧೫೦೭(ಮುಂಬೈ ಮಹಾರಾಷ್ಟ್ರ ಪ್ರಯಾಣ ೦೯ವರ್ಷದ ಮಹಿಳೆ), ಪಿ-೧೫೦೮(ಮುಂಬೈ ಪ್ರವಾಸ ೨೪ ವರ್ಷದ ಮಹಿಳೆ),
ಪಿ-೧೫೦೯(ಮುಂಬೈ ಪ್ರವಾಸ ೩೫ ವರ್ಷದ ಗಂಡು) ಸೋಂಕು ದೃಢಪಟ್ಟಿದ್ದೆ.
ಈಗಾಗಲೇ ೯ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸೊಂಕೀತರ ಸಂಖ್ಯೆ ೩೧ಕ್ಕೆ ಏರಿದೆ.ಅಲ್ಲದೇ ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಢ

Click to comment

Trending

Exit mobile version