ಆರೋಗ್ಯ / HEALTH

ಶಿರಾ ತಾಲ್ಲೂಕಿನ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ

Published

on

ಶಿರಾ(ತುಮಕೂರು): ಜಿಲ್ಲೆಯ ಶಿರಾ ತಾಲ್ಲೂಕಿನ ಹಲವೆಡೆ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಅಂದ ಹಾಗೇ ಶಿರಾ ತಾಲೂಕಿನ ಹುಲಿಕುಂಟೆ, ಪೂಜಾರ ಮುದ್ದನಹಳ್ಳಿ,ಅರಿಯಜ್ಜಿ ಹಳ್ಳಿ, ಕೆರೆಕ್ಯಾತನಹಳ್ಳಿ, ಕಲ್ಲಹಳ್ಳಿ ಸುತ್ತಮುತ್ತ ಬಿರುಗಾಳಿ ಮಳೆಯಾಗಿದ್ದು, ಹಂದಿಕುAಟೆ ಗ್ರಾಮದಲ್ಲಿ ಗಾಳಿಗೆ ಮನೆಯ ಶೀಟುಗಳು ಹಾರಿಹೋಗಿವೆ.ಜೊತೆಗೆ ಬಾರಿ ಗಾಳಿಗೆ ಸಿಲುಕಿದ ಮರಗಳು, ವಿದ್ಯುತ್ ಲೈನ್‌ಗಳು ನೆಲಕ್ಕುರುಳಿವೆ.
ಇನ್ನು ಬಿರುಗಾಳಿಗೆ ಕಲ್ಲಹಳ್ಳಿ ಕರೆಕ್ಯಾತನಹಳ್ಳಿ ಸುತ್ತ ಮುತ್ತ ನೂರಾರು ಅಡಿಕೆ ಮರ ನೆಲಸಮವಾಗಿದ್ದು,ಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ನಲುಗಿದ್ದ ರೈತ ಇದೀಗ ಮಳೆ,ಗಾಳಿಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version