ಆರೋಗ್ಯ / HEALTH

ರಾಯಚೂರಿನಲ್ಲಿಂದು ಒಂದು ಕೊರೊನಾ ಕೇಸ್..

Published

on

ರಾಯಚೂರು: ರಾಯಚೂರಿನಲ್ಲಿಂದು ಒಂದು ಪಾಸಿಟಿವ್ ಪ್ರಕರಣ ದೃಢವಾಗಿದೆ.
ಈ ವ್ಯಕ್ತಿಗೆ ತೀವ್ರತರ ಉಸಿರಾಟ ತೊಂದರೆಯಿAದ ಸೋಂಕು ಹರಡಿದ್ದು ಕೊರೊನಾ ದೃಢವಾಗಿದೆ.ಇದರಿಂದ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ ೭೨ಕ್ಕೆ ಏರಿಕೆಯಾಗಿದೆ.
ಇನ್ನು ಈ ವ್ಯಕ್ತಿಯನ್ನು ಈಗಾಗಲೇ ನಗರದ ಓಪೆಕ್ ಆಸ್ಪತ್ರೆಯ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ.ವೆಂಕಟೇಶ ಕುಮಾರ್ ತಿಳಿಸಿದ್ದಾರೆ.
ನಿನ್ನೆ ಐದು,ಇಂದು ಒಂದು ಪ್ರಕರಣ ದೃಢವಾಗುವ ಮೂಲಕ ಮತ್ತೆ ಜಿಲ್ಲೆಯಲ್ಲಿ ಕೊರೊನಾ ತನ್ನ ಪ್ರಭಾವ ಬೀರುತ್ತಿದೆ.ಆದರೆ ಇಂದಿನ ಮೊದಲನೇ ಹೆಲ್ತ್ ಬುಲೆಟಿನ್‌ಗೆ ಜಿಲ್ಲೆಯಲ್ಲಿ ೧ ಕೊರೋನಾ ಪಾಸಿಟಿವ್ ಬಂದಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ರಾಯಚೂರು.

Click to comment

Trending

Exit mobile version