ಬೆಂಗಳೂರು

ಸಾವಿರ ಗಡಿದಾಟಿದ ಪೋಲಿಸ್ ಸೋಂಕಿತರ ಸಂಖ್ಯೆ..

Published

on

ಬೆಂಗಳೂರು: ಇಂದು ಒಂದೇ ದಿನದಲ್ಲಿ ಬೆಂಗಳೂರಿನ ಥಣಿಸಂದ್ರದಲ್ಲಿರುವ ಪೊಲೀಸ್ ಟ್ರೈನಿಂಗ್ ಸ್ಕೂಲ್ ನಲ್ಲಿದ್ದಂತಹ 90 ಪೊಲೀಸರಿಗೆ ಕೊರೊನ ಪಾಸಿಟಿವ್ ದೃಡಪಟ್ಟಿದೆ. ಪೊಲೀಸ್ ಸೋಂಕಿತರ ಸಂಖ್ಯೆ ಸಾವಿರ ಗಡಿದಾಟಿದ್ದು, ನಗರದಲ್ಲಿ ಒಟ್ಟು 1084 ಪೊಲೀಸರಿಗೆ ಕೊರೊನ ಸೋಂಕು ತಗುಲಿದೆ. ಇದುವರೆಗೆ 09 ಪೊಲೀಸರು ಕೊರೊನಾಗೆ ಬಲಿಯಾಗಿದ್ದು, 661 ಪೊಲೀಸರು ಆಸ್ಪತ್ರೆಯಿಂದ ಡಿಸ್ಚಾರ್ಚ್ ಅಗಿದ್ದಾರೆ. 414 ಪೊಲೀಸರು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 799 ಪೊಲೀಸರು ಕ್ವಾರಂಟೈನ್ ನಲ್ಲಿದ್ದಾರೆ..ಒಟ್ಟಿನಲ್ಲಿ ಇಷ್ಟುದಿನ ಜನಸಾಮಾನ್ಯರನನು ಬೆಂಬಿಡದೇ ಕಾಡುತ್ತಿದ್ದ ಈ ಕೊರೊನಾ ಈಗಾ ಕೊರೊನಾ ವಾರಿಯಾರ್ಸ್ ಗೂ ಅಂಟಿದೆ.

Click to comment

Trending

Exit mobile version