ಲಿಂಗಸೂಗೂರು

ಐತಿಹಾಸಿಕ ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರತಿಭಟನೆ..!

Published

on

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣ ಬೌತಿಕವಾಗಿ, ಆರ್ಥಿಕವಾಗಿ ಎಲ್ಲಾ ಅಹರ್ತೆಗೊಂದಿದೆ..ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಮುದಗಲ್ ಪಟ್ಟಣವು ನಾಡ ತಹಸೀಲ್ ಕಾರ್ಯಲಯ57, ಕಂದಾಯ ಗ್ರಾಮಗಳು18, ತಾಂಡಾಗಳು36, ಕಿ.ಮೀ.ವ್ಯಾಪಾರ ವಹಿವಾಟಿಗೆ ಕೇಂದ್ರ ಸ್ಥಾನವಾಗಿದೆ. 100 ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನು ಮುದಗಲ್ ಪಟ್ಟಣ ಹೊಂದಿದೆ, ವಿಶಾಲವಾದ ಎ.ಪಿ.ಎಂ.ಸಿ. ಮಾರುಕಟ್ಟೆಯನ್ನು ಹೊಂದಿದೆ, ಮುದಗಲ್ ಪಟ್ಟಣ ಶೈಕ್ಷಣಿಕವಾಗಿ ಪದವಿ ಕಾಲೇಜುಗಳನ್ನು ಹೊಂದಿದೆ,ಹಾಗೂ ಗ್ರ್ಯಾನೈಟ್ ಶಿಲೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಇಷ್ಟೇಲ್ಲಾ ದೊಡ್ಡ ಹೆಸರು ಮಾಡಿರುವ ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಲಿಂಗಸೂಗೂರು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಸಂಘಟನೆಗಳಿಂದ ಮನವಿಯನ್ನು ನೀಡಿದ್ದಾರೆ.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Click to comment

Trending

Exit mobile version