ಬೆಂಗಳೂರು

ಗುರುಕಿರಣ್, ಕೆ.ಮಂಜು ಜೊತೆ ಡ್ರಗ್ ಪೆಡ್ಲರ್ ಫೋಟೊ ವೈರಲ್..!

Published

on

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ ಪಡೆಯುತ್ತಿದ್ರೆ, ಇತ್ತ ಗಾಯಕ ಗುರುಕಿರಣ್, ಕೆ ಮಂಜು ಹಾಗು ಶ್ರೀನಗರ ಕಿಟ್ಟಿ ಜೊತೆ ಡ್ರಗ್ ಪೆಡ್ಲರ್ ರಹುಲ್ ಫೋಟೊ ಕ್ಲಿಕ್ಕಿಸಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ. ಫೋಟೊ ವೈರಲ್ ಆಗುತ್ತಿದ್ದಂತೆ ಗುರುಕಿರಣ್ ಮಾತನಾಡಿ, ನಾವು ಎಲ್ಲೋ ಹೋಗಿರುತ್ತೇವೆ. ಆ ಸಮಯದಲ್ಲಿ ತೆಗೆಸಿಕೊಂಡಿರುತ್ತಾರೆ. ಹಾಗೆ ಅವಗ ಮಾತನಾಡಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ನಿರ್ಮಾಪಕ ಕೆ ಮಂಜು ಸ್ಪಷ್ಟನೆ ನೀಡಿದ್ದು, 8-10 ವರ್ಷಗಳ ಹಿಂದಿನ ಫೋಟೊ, ಪಾರ್ಟಿಗೆ ಹೋಗಿದ್ದ ವೇಳೆ ರಾಹುಲ್ ಸಿಕ್ಕಿದ್ದಾನೆ ಅಷ್ಟೇ, ನಮಗೂ ಅವನಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version