ಸಿಂಧನೂರು

ಡಾ.ಸೈಯದ್ ಅಮ್ಜಾದ್ ಅಲಿ ಹಾಗೂ ಡಾ.ಅಫೀಜಾ ಅಲಿ ಅವರಿಗೆ ಸನ್ಮಾನ …!

Published

on

ಸಿಂಧನೂರು : ಜಮಿ ಉಲಾಮ ವಹುಪ್ಫಾಜ್ ಸಂಘದ ವತಿಯಿಂದ ಇಂದಿರಾನಗರದ ಡಾ! ಸೈಯದ್ ಅಮ್ಜದ್ ಅಲಿ, ಡಾ! ಹಫೀಜಾ ಅಲಿ ಅವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ನಿರಂತರವಾಗಿ ಜನತೆಯ ಆರೋಗ್ಯ ಕಾಪಾಡುವಲ್ಲಿ ಹಗಲಿರಳು ಶ್ರಮಿಸುತ್ತಿದ್ದಾರೆ. ಈ ಮಹಾಮಾರಿ ಕೊರೋನಾದಿಂದ ಇಡೀ ದೇಶವೆ ಲಾಕ್ ಡೌನ್ ಆಗಿದ್ದ ಸಮಯದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಜನತೆಯ ಸೇವೆ ಮಾಡುವ ಬದಲಾಗಿ ತಮ್ಮ ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿದ್ದರು. ಈ ವೈದ್ಯರು ಮಾತ್ರ ನಿರಂತರವಾಗಿ ಸೇವೆಯನ್ನು ಮುಂದುವರಿಸಿದರು. ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಇವರನ್ನು ಗುರುತಿಸಿ ನಾವು ಇಂದು ಸನ್ಮಾನ ಮಾಡಿ ಗೌರವಿಸುತ್ತಿದ್ದೇವೆ ಎಂದು ಹೇಳಿದರು.

ವರದಿ- ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version