ಕೋಲಾರ

ಭಾರೀ ಮಳೆಗೆ ತತ್ತರಿಸಿದ ಹಕ್ಕಿಗಳು-ಮನೆ ಛಾವಣಿ ಮೇಲೆ ಆಶ್ರಯ ಪಡೆದ ಪಕ್ಷಿಗಳು..!

Published

on

ಕೋಲಾರ: ನಿವಾರ್ ಸೈಕ್ಲೋನ್ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಲೆ ಇದೆ. ಆದರೆ ಮಳೆ ಬಂದರೆ ಸಾಕು,ಮಳೆಯಲ್ಲಿ ಮಿಂದೆದ್ದು ಆಟವಾಡುವ, ಮಳೆ ಹಕ್ಕಿಗಳು ನೆಂದು,, ನೆಂದು ಸುಸ್ತಾಗಿ ಗೂಡು ಸೇರಿದೆ. ಅದರಲ್ಲೂ ಮುಳಬಾಗಿಲು ತಾಲೂಕಿನಲ್ಲಿ ಮಳೆ ಹಕ್ಕಿಗಳ ಸಂತತಿ ಹೆಚ್ಚಾಗಿವೆ. ಕಳೆದ ಎರಡು ದಿನದಿಂದ ಮಳೆ ನಿರಂತರವಾಗಿ ಸುರಿಯಿತ್ತಿರೋದರಿಂದ ಬೆದರಿದ ಹಕ್ಕಿಗಳು, ಜನರು ವಾಸಿಸುವ ಮನೆಗಳ ಚಾವಣಿಗೆ ಸೇರುತ್ತಿವೆ, ಜನರು ಸಹ ಹಕ್ಕಿಗಳಿಗೆ ಮನೆಯಲ್ಲಿ ವಾಸಿಸಲು ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಕೋಲಾರ

Click to comment

Trending

Exit mobile version