ಲಿಂಗಸೂಗೂರು

ನೀತಿ ಸಂಹಿತೆಗೆ ಕ್ಯಾರೆ ಎನ್ನದೇ ಸರಕಾರಿ ವಾಹನ ಬಳಸುತ್ತಿರುವAPMC ಅದ್ಯಕ್ಷ..!

Published

on

ಲಿಂಗಸಗೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡಾ ಸರ್ಕಾರಿ ವಾಹನವನ್ನು ಬಳಸಿದ ಎಪಿಎಂಸಿ ಅಧ್ಯಕ್ಷ. ಚುನಾವಣೆ ಆಯೋಗ ಗ್ರಾಮಪಂಚಾಯತಿ ಚುನಾವಣೆ ದಿನಾಂಕ ನಿಗದಿ ಮಾಡಿ ನಿತಿಸಂಹಿತೆ ಜಾರಿಮಾಡಿದೆ. ಈಗಾಗಲೆ ಸಚಿವರುಗಳೆ ಸರಕಾರ ವಾಹನಗಳನ್ನು ಬಿಟ್ಟು ಖಾಸಗಿ ವಾಹನ ಹಿಡಿದಿದ್ದಾರೆ. ಆದರೆ ಲಿಂಗಸಗೂರು APMC ಅದ್ಯಕ್ಷ ಮಲ್ಲರೆಡ್ಡೆಪ್ಪ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಸರಕಾರ ವಾಹನ ಬಳಸುತ್ತಿದ್ದಾರೆ. ಈ ಬಗ್ಗೆ ತಾಸಿಲ್ದಾರ್ ಅವರಿಗೆ ಕೇಳಿದರೆ ನಮಗೆ ಮಾಹಿತಿ ಇಲ್ಲ ಕೂಡಲೆ ವಾಹನ ಹಿಂಪಡೆಯಲಾಗುವುದು ಎನ್ನುತ್ತಾರೆ.

ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Click to comment

Trending

Exit mobile version