ಸಿನಿಮಾ

ಬೈ 2 ಲವ್ ನಲ್ಲಿ ಧನ್ವೀರ್ ಗೆ ಶ್ರೀಲೀಲಾ ಜೋಡಿ..!

Published

on

ಅಲೆಮಾರಿ ಸಂತು ಅಲಿಯಾಸ್ ಹರಿ ಸಂತೋಷ್ ಬೈ 2 ಲವ್ ಎಂಬ ಹೊಸ ಚಿತ್ರ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಇದೊಂದು ರೋಮ್ಯಾಂಟಿಕ್ ಸಿನಿಮಾ ಆಗಿದ್ದು ಧನ್ವೀರ್ ಇದರ ನಾಯಕ. ಧನ್ ವೀರ ಅವರಿಗೆ ನಾಯಕಿಯಾಗಿ ಕಿಸ್ ಖ್ಯಾತಿಯ ಶ್ರೀಲೀಲಾ ನಟಿಸಲಿದ್ದಾರೆ. ನಂದ ಕಿಶೋರ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರಕ್ಕೂ ಶ್ರೀ ಲೀಲಾ ಅವರೇ ನಾಯಕಿ. ಹರಿಸಂತೋಷ್ ಮತ್ತು ಧನವೀರ ಕಾಂಬಿನೇಶನ್ ನಲ್ಲಿ ಬಂಪರ್ ಎಂಬ ಆಕ್ಷನ್ ಚಿತ್ರ ಬರಬೇಕಿತ್ತು. ಮೊದಲು ಬೈ 2 ಲವ್ ಮುಗಿಸಿ ನಂತರ ಬಂಪರ್ ಮಾಡುವ ಯೋಜನೆಯಲ್ಲಿದ್ದಾರೆ ಹರಿ ಸಂತೋಷ್.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version