ಹುಬ್ಬಳ್ಳಿ-ಧಾರವಾಡ

ಪೋಲಿಸ್ ಪೇದೆಗೆ ಕಪಾಳಮೋಕ್ಷ ಮಾಡಿದ ಎಸಿಪಿ ಹೊಸಮನಿ..!

Published

on

ಹುಬ್ಬಳ್ಳಿ: ನಗರ ಠಾಣೆಯ ಎಸಿಪಿಯೊಬ್ರು ಪೋಲಿಸ್ ಪೇದೆಗೆ ಕಪಾಳಮೋಕ್ಷ ಮಾಡಿರುವ ಘಟನೆ ಹುಬ್ಬಳ್ಳಿಯ ದಕ್ಷಿಣ ಸಂಚಾರ ಪೋಲಿಸ್ ಠಾಣೆಯಲ್ಲಿ ನಡೆದಿದೆ.ನಿನ್ನೆ ತಡರಾತ್ರಿ 12 ಗಂಟೆಗೆ ಈ ಘಟನೆ ನಡೆದಿದ್ದು, ಪೋಲಿಸ್ ಪೇದೆ ಠಾಣೆಗೆ ಬಂದು ಎಸಿಪಿ ಹೊಸಮನಿ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಇದಾದ ಬಳಿಕ ಏಕಾಏಕಿ ಬಂದು ಎಸಿಪಿ ಹೊಸಮನಿ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಎಸಿಪಿಯವರ ಈ ಕೃತ್ಯಕ್ಕೆ ಕಾರಣವೆನೆಂದು ತಿಳಿದು ಬಂದಿಲ್ಲ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version