Uncategorized

ಪೋತ್ನಾಳ್ ಗ್ರಾಮದಲ್ಲಿ ಶಾಂತಿಯುತವಾಗಿ ನಡೆದ ಮತ ಚುನಾವಣೆ.!

Published

on

ಪೋತ್ನಾಳ್: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿ ಸರ್ಕಾರದ ಅನುಮತಿಗಳನ್ನು ನಿಯಮವಾಗಿ ಪಾಲಿಸಿ ಶಾಂತಿಯುತದಿಂದ ಮತವನ್ನು ನಡೆಸಲಾಗ್ತಾಯಿದೆ.ಇಂದು ಗ್ರಾಮದಲ್ಲಿ ಮೊದಲನೇ ಹಂತದ ಪಂಚಾಯತ್ ಚುನಾವಣೆ ಮತದಾನಕ್ಕೆ ಆಗಮಿಸುವ ಮತದಾರರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ, ಬೆಳ್ಳಂ-ಬೆಳಗ್ಗೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಮತದಾರರು ಮತದಾನ ಮಾಡಲು ಸಾಲಿನಲ್ಲಿ ನಿಂತ್ಕೊಂಡು ಮತವನ್ನು ನೀಡಿದರು.

ವರದಿ-ರಫಿ ಎಕ್ಸ್ ಪ್ರೆಸ್ ಟಿವಿ ಮಾನ್ವಿ

Click to comment

Trending

Exit mobile version