Uncategorized

ಮುಳಬಾಗಿಲು ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ..!

Published

on

ಮುಳಬಾಗಿಲು: ನಗರಸಭೆಯ ಸಾಮಾನ್ಯ ಸಭೆ ಇಂದು ಗದ್ದಲದ ಗೂಡಾಗಿತ್ತು. ಸರ್ಕಾರದ ಅನುದಾನಗಳ ಅಭಿವೃದ್ಧಿ ವಿಚಾರದಲ್ಲಿ ಸದಸ್ಯರ ನಡುವೆಯೇ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ಹೀಗಾಗಿ ನಗರಸಭೆಯ ಅಧ್ಯಕ್ಷರು ಮದ್ಯಪ್ರವೇಶಿಸಿ ಗಲಾಟೆಯನ್ನು ನಿಯಂತ್ರಣಕ್ಕೆ ತಂದರು. ಆದ್ರೂ ಸದಸ್ಯರು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವಿಚಾರವಾಗಿ ಅರೋಪ ಪ್ರತ್ಯಾರೋಪ ಮಾಡುತ್ತಿದ್ದರು. ಗಲಾಟೆಯ ನಡುವೆಯೇ ಅನುದಾನಗಳಿಗೆ ಅನುಮತಿ ಪಡೆದು ಸಭೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಿದರು.

ವರದಿ- ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Click to comment

Trending

Exit mobile version