ಮೊಳಕಾಲ್ಮೂರು

ಗ್ರಾಮಪಂಚಾಯತ್ ಚುನಾವಣೆ ಮತ ಪ್ರಕ್ರಿಯೆ ಆರಂಭ..!

Published

on

ಮೊಳಕಾಲ್ಮೂರು ತಾಲೂಕಿನ ಚಿತ್ರದುರ್ಗದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೊಳಕಾಲ್ಮೂರು ನಗರದ ಪದವಿಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 7ಗಂಟೆಯಿಂದಲೇ ಪ್ರಾರಂಭಿಸಲಾಗಿದೆ. ಇನ್ನೂ ಈ ವೇಳೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಮತ ಎಣಿಕೆ ಕಚೇರಿಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು,ಇನ್ನೂ ಕೇಂದ್ರದ ಒಳಹೋಗುವ ಎಲ್ಲಾರನ್ನೂ ಪೊಲೀಸರು ತಪಾಸಣೆ ಮಾಡಿ ನಂತರ ಕೇಂದ್ರದ ಒಳಬೀಡುತ್ತಿದ್ದಾರೆ. ಇನ್ನೂ ಈ ವೇಳೆ ಕೋವಿಡ್-19 ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪೋಲಿಸರು ಹಾಗೂ ಜನರು ನಿಭಾಯಿಸುತ್ತ ಇರುವುದು ಮೊಳಕಾಲ್ಮುರಿನಲ್ಲಿ ಕಂಡು ಬಂತು.

ವರದಿ – ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Click to comment

Trending

Exit mobile version