ಹುಬ್ಬಳ್ಳಿ-ಧಾರವಾಡ

ಹೊಸ ವರ್ಷಕ್ಕೆ ಪೋಲಿಸರಿಗೆ ಭರ್ಜರಿ ಗಿಫ್ಟ್ -ಪೋಲಿಸ್ ಕಮೀಷನರ್ ಲಾಬೂರಾಮ್…!

Published

on

ಹುಬ್ಬಳ್ಳಿ: ಸದಾ ಕರ್ತವ್ಯದಲ್ಲಿ ಬ್ಯುಸಿ ಆಗಿ ಮನೆಯವರೊಂದಿಗೆ ಕಾಲ ಕಳೆಯಲು ಆಗದಂತ ಪರಿಸ್ಥಿತಿಯಲ್ಲಿ ಇದ್ದ ಅವಳಿ ನಗರದ ಪೊಲೀಸರಿಗೆ ಪೋಲಿಸ್ ಕಮೀಷನರ್ ಲಾಬುರಾಮ್ ಅವರು ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಸದಾ ಕರ್ತವ್ಯದಲ್ಲೇ ನಿರತರಾಗಿದ್ದಂತಹ ಅವಳಿ ನಗರದ ಪೋಲಿಸರಿಗೆ ಇದೀಗ ಐಪಿಎಸ್ ಲಾಬುರಾಮ್ ಕಡ್ಡಾಯವಾಗಿ ವಾರದ ರಜೆಯನ್ನು ಘೋಷಿಸಿದ್ದು, ಅವಳಿ ನಗರ ಪೊಲೀಸರಲ್ಲಿ ಮಂದಹಾಸವನ್ನು ಮೂಡಿಸಿದೆ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version