ನಿಮ್ಮ ಜಿಲ್ಲೆ

ಹುಬ್ಳಿ ಜನ್ರಿಗೆ ಬಿಸಿ ಮುಟ್ಟಿಸಿದ ಪೊಲೀಸ್ರು..

Published

on

ಹುಬ್ಬಳ್ಳಿ:ಇಷ್ಟು ದಿನ ಲಾಕ್‌ಡೌನ್ ಸಡಿಲಗೊಳಿಸಿದ್ದ ಹುಬ್ಬಳ್ಳಿ- ಧಾರವಾಢ ನಗರ ಪೊಲೀಸರು ಲಾಕ್ ಡೌನ್ ಬಿಗಿಗೊಳಿಸಿದ್ದಾರೆ.
ಕಳೆದ ಒಂದು ವಾರದಿಂದ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಜನರು ತಮ್ಮ ಖಾಸಗಿ ವಾಹನಗಳಲ್ಲಿ ಓಡಾಡುವದು ಜಾಸ್ತಿಯಾಗಿತ್ತು.
ಆದರೆ ಇಂದು ಮತ್ತೆ ರೋಡಿಗಳಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಇಲ್ಲಿನ ಚೆನ್ನಮ್ಮ ವೃತ್ತ,ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಕೋರ್ಟ್ ಸರ್ಕಲ್‌ನಲ್ಲಿ ಓಡಾಡುವ ಜನರನ್ನು ತಡೆದು ಲಾಠಿ ರುಚಿ ತೋರಿಸಿದರು. ಅನಗತ್ಯವಾಗಿ ಓಡಾಡದಂತೆ ಮನೆಯಲ್ಲಿ ಎಂದು ಮನವಿ ಮಾಡಿದರೂ ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version