ಶಹಾಪುರ(ಯಾದಗಿರಿ): ಯಾದಗಿರಿ ಜಿಲ್ಲೆಯಲ್ಲೂ ಮದ್ಯ ಪ್ರಿಯರು ಸಂತಸಗೊAಡಿದ್ದರು.ಇAದು ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ನಿಂತ ಮದ್ಯಪ್ರಿಯರು ಮದ್ಯ ಖರೀದಿಸಿ ತಮ್ಮ ತಮ್ಮ ಮನೆಗೆ ತೆರಳುತ್ತಿದ್ದರು.
ಅಂದ ಹಾಗೆ ಶಹಾಪುರ ಪಟ್ಟಣದ ರಾಜ್ಯ ಹೆದ್ದಾರಿಯ ವೈನ್‌ಸ್ಟೋರ್ ಎದುರು ಬೆಳಿಗ್ಗೆ ೭ ಗಂಟೆ ಸುಮಾರಿಗೆ ಸಾಕಷ್ಟು ಮಂದಿ ಕುಡುಕರು ಸರತಿ ಸಾಲಿನಲ್ಲಿ ನಿಂತಿದ್ದರು.ಬಳಿಕ ಮದ್ಯ ಪಡೆದರು.
ಇನ್ನು ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಯಾದಗಿರಿಯ ಮದ್ಯಪ್ರಿಯರು ನಿನ್ನೆಯಿಂದಲೇ ಫುಲ್ ದಿಲ್ ಖುಷ್ ಆಗಿದ್ದಾರೆ.
ಬಸವರಾಜ ಸಿನ್ನೂರು ಎಕ್ಸ್ ಪ್ರೆಸ್ ಟಿವಿ ಶಹಾಪುರ(ಯಾದಗಿರಿ)