ಆನೆಕಲ್

ಆನೇಕಲ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ..!

Published

on

ಆನೇಕಲ್ : ಆನೇಕಲ್ ತಾಲ್ಲೂಕಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ 34 ವರ್ಷದ ಹರೀಶ್ ಎಂಬ ವ್ಯಕ್ತಿಯ ಮೃತದೇಹ ಸೂರ್ಯಸಿಟಿ ಎರಡನೇ ಹಂತದ ಮೋರಿಯಲ್ಲಿ ಪತ್ತೆಯಾಗಿದೆ.ಖಾಸಗಿ ಗೂಡ್ಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹರೀಶ್ ಮೂಲತಹ ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ವಾಸವಾಗಿದ್ದರು. ತಾನಾಯ್ತು ತನ್ನ ಕೆಲಸವಾಯ್ತು ಎಂದು ಇದ್ದಂತಹ ಹರೀಶ್ ಅನುಮಾನಸ್ಪದವಾಗಿ ಸಾಯಲು ಕಾರಣವೇನಿರಬಹುದೆಂದು ಜಿಗಣಿ ಪೋಲಿಸ್ ತಲೆಕೆಡಿಸಿಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Click to comment

Trending

Exit mobile version