Uncategorized

ಸಿರವಾರ ತಾಲ್ಲೂಕಿನಾಧ್ಯಂತ ಶಾಂತಿಯುತ ಮತದಾನ….!

Published

on

ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸಿರವಾರ ತಾಲ್ಲೂಕಿನಲ್ಲಿ ಬರುವ ಗ್ರಾಮಗಳಾದ ಹಣಗಿ,ಸೈದಾಪೋರ್, ಹುಸೇನ್ಪುರ್,ಸೇರಿದಂತೆ ವಿವಿಧಡೇ ಪ್ರಥಮ ಹಂತದ ಮತದಾನ ನಡೆದಿದ್ದು.ಊರಿಂದ ವಲಸೆ ಹೋದವರು ಕೂಡ ಬಂದು ಮತ ಚಲಾವಣೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಬಲು ಬಿರಿಸಿನಿಂದ ನಡೆದಿದ್ದು, ಜನರನ್ನು ಕ್ರಮಬದ್ಧವಾಗಿ ನಿಲ್ಲಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಇನ್ನು ಸಾರ್ವಜನಿಕ ಜನಿಕರಿಗೆ ಥರ್ಮಲ್ ಸ್ಕ್ಯಾನ್ ಮಾಡುವ ಮೂಲಕ ಮತ ಗಟ್ಟೆಗೆ ಕಳುಹಿಸಲಾಯಿತು.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version