ಕೊಡಗು3 years ago
ಕೊಡಗಿನಲ್ಲಿ ನಿಯಮ ಉಲ್ಲಂಘನೆ ಬಾರಿ ಮೊತ್ತದ ದಂಡ ವಸೂಲಿ…!
ವಿಶ್ವವನ್ನೇ ದಂಗು ಬಡಿಸಿದ ಕೊರೊನಾದಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತತ್ತರಿಸಿದವರೇ. ಇದರ ನಡುವೆ ಕೊರೊನಾ ಕಂಟಕದಿಂದ ಮುಕ್ತರಾಗಲು ಸರಕಾರ, ಆಡಳಿತ ವ್ಯವಸ್ಥೆ ಕೂಡ ಸಾಕಷ್ಟು ಶ್ರಮ ವಹಿಸಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಹಲವು...