ಹುಣಸೂರಿನಲ್ಲಿ ಹಾವುಗಳ ಸರಸ ಸಲ್ಲಾಪ..

ಹುಣಸೂರು(ಮೈಸೂರು):ಲಾಕ್‌ಡೌನ್ ಮಧ್ಯವೂ ಸ್ವಚ್ಛಂದವಾಗಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಕಂಡುಬAದಿದೆ.
ಅAದ ಹಾಗೇ ಜಿಲ್ಲೆಯ ಹುಣಸೂರು ಪಟ್ಟಣದ ಹಳೇ ಕೆ.ಆರ್.ನಗರ ರಸ್ತೆಯ ಶನಿದೇವರ ದೇವಸ್ಥಾನದ ಹಿಂಭಾಗದಲ್ಲಿರುವ ತೋಟದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮಾಸೀಂ ಷರೀಫ್ ಎಕ್ಸ್ ಪ್ರೆಸ್ ಟಿವಿ ಹುಣಸೂರು(ಮೈಸೂರು)

Please follow and like us:

Related posts

Leave a Comment