ಶಿರಾ(ತುಮಕೂರು): ಕೋವಿಡ್-೧೯ ಲಾಕ್ಡೌನ್ನಿಂದ ತೊಂದರೆಗೀಡಾದ ಶಿರಾ ತಾಲ್ಲೂಕಿನ ನಿವಾಸಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಪತಿ ಕಲ್ಕೆರೆ ರವಿಕುಮಾರ್ ನೆರವಾಗುತ್ತಿದ್ದಾರೆ. ಸದ್ಯ ವಿಜಯಲಕ್ಷ್ಮಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಅಗಿರುವ ಕಲ್ಕೆರೆ ರವಿಕುಮಾರ್ ತಾಲ್ಲೂಕಿನಲ್ಲಿ ಸುಮಾರು ೨೨ ಸಾವಿರ...
ತಿಪಟೂರು(ತುಮಕೂರು):ಇದು ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ೪ನೇ ವಾರ್ಡ್ನ ಹೇಮಾವತಿ ಬಡಾವಣೆ ನಿವಾಸಿಗಳ ನೋವಿನ ಸುದ್ದಿ.. ದೇಶದಲ್ಲೇ ಮಾರಕವಾಗಿ ಕಾಡುತ್ತಿರುವ ಕೋವಿಡ್-೧೯ ಮಹಾಮಾರಿ ಕಾಯಿಲೆ ಒಂದು ಕಡೆಯಾದರೆ ನೊಣವಿನಕೆರೆಯಲ್ಲಿ ಜನರಿಗೆ ಆಗುತ್ತಿರುವ ಹಂದಿಗಳಿAದ ಆಗುತ್ತಿರುವ ಸಮಸ್ಯೆ ಇನ್ನೊಂದು...
ಆನೇಕಲ್(ಬೆಂ.ನಗರ): ಏನೋಲೇ… ಹಲ್ಲು ಬಂದಿದ್ದಾವಾ..ಅಮ್ಮ..ಅಕ್ಕಾ..ಅ0ತೆಲ್ಲಾ ಬೈತಿಯಂತೆ..ಯಾಕೋ ಕೊಬ್ಬು ಹೆಚ್ಚಾಗಿದೆಯಾ..? ಕಡಿತೀನೀ..ಕೊಚ್ಚೀತ್ತೀನಿ ಅಂತೀಯ0ತೆ..ಜನಗಳೇನೂ ತರಕಾರಿನಾ..?ಯಾಕೋ..ಬಾಲ ಕಟ್ ಮಾಡಬೇಕಾ..? ಹೀಗೆ ಕರ್ನಾಟಕದ ಸಿಂಗ0 ಎಂದೇ ಖ್ಯಾತಿ ಪಡೆದಿರೋ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ರವಿ ಡಿ ಚೆನ್ನಣ್ಣನವರ್ ರೌಡಿಯೊಬ್ಬನಿಗೆ...
ಲಿಂಗಸೂಗೂರು(ರಾಯಚೂರು): ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ತೆರೆಯಲಾಗಿರುವ ವೈಜ್ಞಾನಿಕ ಬೆಲೆಯಲ್ಲಿ ಕುರಿ ಮತ್ತು ಮೇಕೆ ಖರೀದಿ ಹಾಗೂ ಮಾರಾಟ ಕೇಂದ್ರದಿAದ ಉದ್ಯಮಿದಾರರಿಗೆ ಉತ್ತಮ ಬೆಲೆ ಕಲ್ಪಿಸಲಿದೆ ಎಂದು ಲಿಂಗಸುಗೂರು ಎಪಿಎಂಸಿ...
ಶಿರಾ(ತುಮಕೂರು): ಏಕಾಎಕಿ ಚಲಿಸುತ್ತಿದ್ದ ಬೈಕ್ಗೆ ಅಡ್ಡ ಬಂದ ಜಿಂಕೆಯೊAದು ಸಾವು ಕಂಡ ಘಟನೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ. ಇಂದು ಬೆಳಗ್ಗೆ ೮ ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಜಿಂಕೆ ಸಾವನ್ನಪ್ಪಿ ಬೈಕ್...
ಬೆಂಗಳೂರು: ತನ್ನ ಪ್ರೇಮಿಯಿಂದ ಮಚ್ಚಿನೇಟು ತಿಂದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರೇಯಸಿ ಕೊನೆಗು ಬದುಕುಳಿದಿದ್ದಾಳೆ.ಸದ್ಯ ಆಕೆ ಆರೋಗ್ಯ ಸ್ಥಿರವಾಗಿದ್ದು,ಸಾವಿನಿಂದ ಬಚಾವ್ ಆಗಿದ್ದಾಳೆ. ಸದ್ಯ ನಿತ್ಯಶ್ರೀ ಎಂಬಾಕೆಯೇ ಬದುಕುಳಿದ ಪ್ರೇಯಸಿ.ಆದರೆ ಈಕೆಗೆ ಮಚ್ಚಿನೇಟು ಕೊಟ್ಟ...
ಸಿಂಧನೂರು(ರಾಯಚೂರು): ಕ್ವಾರೈಂಟನ್ ಕೇಂದ್ರಗಳಲ್ಲಿ ಅಡುಗೆ ಮಾಡುವ ಬಿಸಿಯೂಟ ನೌಕರರಿಗೆ ಸಂಭಾವನೆ ನೀಡಬೇಕು ಎಂದು ಕಾರ್ಮಿಕ ಮುಖಂಡ ಶೇಕ್ಷಖಾದ್ರಿ ಹೇಳಿದ್ದಾರೆ. ನಗರದ ತಾಲೂಕು ಪಂಚಾಯತಿ ಕಾರ್ಯಾಲಯ ಎದುರು ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆದ...
ಶಿರಾ(ತುಮಕೂರು): ಬಿರುಗಾಳಿ ಸಹಿತ ಸುರಿದ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದ್ದರಿಂದ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡವನ್ನು ಬದಲಾಯಿಸಿ,ಅನ್ನದಾತರಿಗೆ ಅನುಕೂಲ ಆಗುವಂತೆ ಬೆಳೆ ಪರಿಹಾರದ ಮೊತ್ತವನ್ನು ನೀಡಬೇಕು...
ಬೆ0ಗಳೂರು: ಬೆಂಗಳೂರಿನ ಕೆ.ಆರ್.ಪುರ ವೈಟ್ ಫೀಲ್ಡ್ ರಸ್ತೆಯಲ್ಲಿ ಸಂಚರಿಸುತ್ತಿದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಅಂದ ಹಾಗೇ ಮಹದೇವಪುರ ಪೆಟ್ರೋಲ್ ಬಂಕ್ನಲ್ಲಿ ಪುಲ್ ಟ್ಯಾಂಕ್ ಮಾಡಿಸಿದ ಕಾರಿನ ಮಾಲೀಕ ಬಂಕ್ ನಿಂದ ಸ್ವಲ್ಪ...
ಆನೇಕಲ್(ಬೆಂ.ನಗರ): ಬೆಂಗಳೂರಿನ ಬೊಮ್ಮನಹಳ್ಳಿಗೆ ಸಮೀಪದ ಬೇಗೂರಿನಲ್ಲಿ ಮರ ಬಿದ್ದು ಸಾವು ಕಂಡ ಮಹಿಳೆ ಕುಟುಂಬಸ್ಥರಿಗೆ ಶಾಸಕ ಎಂ.ಕೃಷ್ಣಪ್ಪ ಸಾಂತ್ವನ ಹೇಳಿದ್ದಾರೆ. ಅಂದ ಹಾಗೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ...