ರಾಯಚೂರು: ರಾಯಚೂರಿನಲ್ಲಿ ಕೊಂಚ ಸುಧಾರಿಸಿದ್ದ ಕೊರೋನಾ ಇಂದು ಮತ್ತೆ ತನ್ನ ಪ್ರಭಾವ ಬೀರಿದೆ. ಮಹಾರಾಷ್ಟ್ರದಿಂದ ಮರಳಿದ ಕೂಲಿ ಕಾರ್ಮಿಕರಲ್ಲಿ ಮತ್ತೆ ಇಂದು ೫ ಪ್ರಕರಣಗಳು ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೭೦ ಗಡಿಗೆ ದಾಟಿದೆ....
ನಂಜನಗೂಡು(ಮೈಸೂರು): ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣೆ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ತಮ್ಮ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ...
ಪಾವಗಡ(ತುಮಕೂರು): ರೈತರಿಗೆ ಸೇರಬೇಕಾದ ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆ ಆಗಬಾರದು.ಈ ನಿಟ್ಟಿನಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಶಾಸಕ ವೆಂಕಟರಮಣಪ್ಪ ಸೂಚನೆ ನೀಡಿದ್ದಾರೆ. ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿಗೆ...
ಹುಬ್ಬಳ್ಳಿ:ವಿಶ್ವದ ಹಲವೆಡೆ ಈಗ ಕೊರೊನಾ ವೈರಸ್ ಭೀತಿ ಆವರಿಸಿದ್ದು,ಇದೇ ಕಾರಣಕ್ಕೆ ಕೊರೊನಾದಿಂದ ದೂರ ಇರಲು ಜನರು ಎಚ್ಚರಿಕೆ ವಹಿಸಿಸುತ್ತಿದ್ದಾರೆ.ಹೀಗಿರುವಾಗ ಕೊರೊನಾ ಬಿಸಿ ಮಾಡಲಿಂಗ್ ಕ್ಷೇತ್ರಕ್ಕೂ ತಟ್ಟಿದ್ದು,ಕೊರೊನಾ ವೈರಸ್ ಕಡಿಮೆ ಆಗುವುದನ್ನೇ ಕಲಾವಿದರು ಕಾಯುತ್ತಿದ್ದಾರೆ. ಹೌದು,ಕೊರೊನಾ ಸೋಂಕು...
ದೇವದುರ್ಗ(ರಾಯಚೂರು): ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆ ಮತ್ತು ರಾಜ್ಯಗಳಿಂದ ವಲಸೆ ಹೋದ ಕಾರ್ಮಿಕರನ್ನು ಕರೆತಂದು ದೇವದುರ್ಗ ತಾಲೂಕಿನ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.ಆದರೆ ಈ ಕಾರ್ಮಿಕರಿಗೆ ವಿತರಿಸುವ ಊಟ ಕಳಪೆ ಮಟ್ಟದ್ದಾಗಿದ್ದು,ಸದ್ಯ ಇವರಿಗೆ ನೀಡಲಾದ ಊಟದಲ್ಲಿ...
ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿದ್ದು ಇತಿಹಾಸವಾದರೆ, ಕಮಲದ ಜೊತೆ ಜೊತೆಯಲ್ಲಿಯೇ ಕೊರೊನಾ ಅರಳಿಸಿದ್ದು ಬಹಿರಂಗ ಸತ್ಯ. ಸದ್ಯ ಕೋವಿಡ್-೧೯ ಸಂಬ0ಧ ಜಿಲ್ಲೆಯ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಾಕ್ಸಮರದ ಮುಸುಕಿನ ಗುದ್ದಾಟ...
ತಿಪಟೂರು(ತುಮಕೂರು): ಕೊಬ್ಬರಿಗೆ ಕನಿಷ್ಠ ಇಪ್ಪತ್ತು ಸಾವಿರ ರೂ.ಗಳ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಸರಕಾರಕ್ಕೆ ಆಗ್ರಹಿಸಿದ್ದಾರೆ. ನಗರದ ಎ.ಪಿ.ಎಂ.ಸಿಯ ಆವರಣದಲ್ಲಿ ಇರುವ ರೈತ ಭವನದಲ್ಲಿ ಮಾತನಾಡಿದ ಅವರು.ಸರಕಾರವು ಈಗಾಗಲೇ ಐದು...
ಶಿರಾ(ತುಮಕೂರು): ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆಯಿಂದ ನಷ್ಟ ಸಂಭವಿಸಿ ಮನೆಗಳನ್ನು ಕಳೆದುಕೊಂಡವರಿಗೆ ತಾಲ್ಲೂಕಿನ ವೈದ್ಯ ಡಾ.ರಾಜೇಶ್ ಗೌಡ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಮನೆ ಕಳೆದುಕೊಂಡಿರುವವರಿಗೆ ವೈಯಕ್ತಿಕ ಧನಸಹಾಯ ನೀಡಿರುವ...
ಮಾನವಿ(ರಾಯಚೂರು): ಮಾನ್ವಿ ತಾಲೂಕಿನಾದ್ಯಂತ ಇರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಿನನಿತ್ಯ ಪೋಷಕರಿಗೆ ಪದೇ ಪದೇ ಕರೆ ಮತ್ತು ಸಂದೇಶದ ಮೂಲಕ ಶುಲ್ಕ ಪಾವತಿ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಕರವೇ ಜನಪರಬಣ ಕಾರ್ಯಕರ್ತರು ಆರೋಪಿಸಿದ್ದಾರೆ....
ನಂಜನಗೂಡು(ಮೈಸೂರು):ಜುಬಿಲಿ0ಟ್ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಂತರರಾಷ್ಟ್ರೀಯ ಮಟ್ಟದ ತನಿಖೆ ಮಾಡಿಸಬೇಕು ಎಂದು ನಂಜನಗೂಡು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಿವಮೂರ್ತಿ ಶಂಕರಪುರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಇಂದು ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ...