ಸಿಂದಗಿ(ವಿಜಯಪುರ): ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಲು ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿದೆ.ಆದರೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾತ್ರ ಮೂಲಭೂತ ಸೌಕರ್ಯ ಒದಗಿಸುವ ನೆಪದಲ್ಲಿ ಕಳಪೆ ಕಾಮಗಾರಿ ನಡೆಸಿ...
ಬೆಂಗಳೂರು: ಇದು ಪಕ್ಕಾ ಸೈಕೋನೊಬ್ಬನ ಕಥೆ..ಈ ಕಥೆಯಲ್ಲಿ ತನ್ನ ಹೆಂಡ್ತಿಯನ್ನ ಕೊಂದ ಆ ಸೈಕೋ ಎರಡು ದಿನಗಳವರೆಗೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.ಆದರೆ ಯಾವಾಗಾ ಸಂಬ0ಧಿಕರು ಮನೆಗೆ ಬರತೊಡಗಿದರೋ ಆಗ ಈ ಸೈಕೋ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ....
ಆನೇಕಲ್(ಬೆಂ.ನಗರ): ಹೊರರಾಜ್ಯ ದಿಂದ ಬಂದ ವ್ಯಕ್ತಿಗಳನ್ನು ಕ್ವಾರೆಂಟನ್ ಮಾಡಲು ಮುಂದಾದ ಸರ್ಕಾರದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಹೌದು,ತಮಿಳುನಾಡು ಗಡಿಗೆ ಹೊಂದಿಕೊAಡಿರುವ ವನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕಿತ್ತೂರು...
ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರರಾಜ್ಯ,ವಲಸಿಗರಿಗೆ ಹಾಗೂ ನಿರಾಶ್ರಿತರಿಗೆ ಧಾರವಾಡ ಜಿಲ್ಲಾಡಳಿತ ಆಶ್ರಯ ನೀಡಿ ಊಟ ವ್ಯವಸ್ಥೆ ನೀಡಿದೆ.ಆದರೆ, ನಗರದ ಹಲವೆಡೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಭಿಕ್ಷುಕರು ಈಗ ಎಲ್ಲಂದರಲ್ಲೇ ಮಲಗಿ ಊಟವಿಲ್ಲದೆ ಪರದಾಟ ನಡೆಸುತ್ತಿದ್ದು...
ಆನೇಕಲ್(ಬೆಂ.ನಗರ):ಈಗಾಗಲೇ ಲಾಕ್ ಡೌನ್ ಆಗಿ ಸಾಕಷ್ಟು ದಿನಗಳು ಕಳೆದಿದೆ ಕೆಲಸ ಇಲ್ಲದೆ ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ ಅದರೀಗ ಸ್ವಲ್ಪ ಮಟ್ಟಿಗೆ ಕಂಪನಿಗಳು ಕೆಲಸ ಆರಂಭವಾಗುತ್ತಿದೆ ಎಂದು ಜನರು ನಿಟ್ಟು ಉಸಿರು ಬಿಟ್ಟುವಷ್ಟರಲ್ಲೇ ಇಲ್ಲೊಂದು ಕಂಪನಿಯು ಕೂಲಿ...
ಧಾರವಾಡ : ಧಾರವಾಡದ ಗಾಂಧಿನಗರದ ಓಂ ನಗರದಲ್ಲಿ ಇಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ ಹಾಗೂ ಇತರೆಡೆ ಸಂಚರಿಸಿದ ಹಿನ್ನೆಲೆ ಹೊಂದಿರುವ ೩೪ವರ್ಷದ ವ್ಯಕ್ತಿಯೊಬ್ಬರಲ್ಲಿ...
ಶಿರಾ(ತುಮಕೂರು): ಅಡುಗೆ ಅನಿಲ ಸೋರಿಕೆಯಿಂದಾಗಿ ಇಬ್ಬರು ತೀವ್ರ ತರವಾಗಿ ಗಾಯಗೊಂಡಿರುವ ಘಟನೆಯೊಂದು ಶಿರಾ ನಗರದಲ್ಲಿ ನಡೆದಿದೆ. ಇಲ್ಲಿನ ಕಾಳಿದಾಸ ನಗರದ ವಾಸಿ ನಾಗರತ್ನಮ್ಮ ಎಂಬುವವರ ಮನೆಯಲ್ಲಿ ಕಳೆದ ರಾತ್ರಿ ಅಡುಗೆ ಅನಿಲದ ಸಿಲಿಂಡರ್ ಲೀಕ್ ಆಗುತ್ತಿದ್ದು,...
ಆನೇಕಲ್(ಬೆಂ.ನಗರ): ಎರಡು ದೇವಸ್ಥಾನಗಳಲ್ಲಿ ಕನ್ನ ಹಾಕಿರುವ ಕಳ್ಳರು ಉತ್ಸವ ಮೂರ್ತಿಗಳಿಗೆ ಹಾಕಿದ್ದ ತಾಳಿ, ಆಭರಣ ಸೇರಿದಂತೆ ಹುಂಡಿ ದೋಚಿರುವ ಘಟನೆ ಆನೇಕಲ್ ತಾಲೂಕಿನ ಗೆರೆಟಿಗನಬೆಲೆ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೇ ಗೆರೆಟಿಗನಬೆಲೆ ಗ್ರಾಮದ ಮಾರಮ್ಮ ದೇವಾಲಯ...
ಆನೇಕಲ್(ಬೆಂ.ನಗರ): ಕರ್ನಾಟಕಕ್ಕೆ ಬರಲು ತಮಿಳುನಾಡಿನ ಜನರು ಕಳ್ಳದಾರಿ ಹುಡುಕಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆ ಇದೇ ತಮಿಳುನಾಡಿನ ಜನರು ಕರ್ನಾಟಕ್ಕೆ ಬಂದು ಎಣ್ಣೆ ತೆಗೆದುಕೊಂಡು ಹೋಗುತ್ತಿದ್ದರು.ಆದರೆ ಪೊಲೀಸರ ಯಾವಾಗಾ ಇದಕ್ಕೆಲ್ಲಾ ತಡೆ ಹಾಕಿದರೋ ಆಗಿನಿಂದ...
ಶಿರಾ(ತುಮಕೂರು):ಒಂದೆಡೆ ದೇಶದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಜನರ ಬದುಕು ಹಾಗೂ ಸರ್ಕಾರಿ ನೌಕರರನ್ನೂ ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ವೇಳೆಯಲ್ಲಿ ಸದ್ದಿಲ್ಲದೇ ಶಿರಾ ತಾಲೂಕಿನ ಡಾ.ರಾಜೇಶ್ ಗೌಡ ಬಳಗ ತನ್ನದೇ ಆದ ರೀತಿಯಲ್ಲಿ ಸೇವೆ...