ನಂಜನಗೂಡು: ನಂಜನಗೂಡು ತಾಲೂಕು ಆರೋಗ್ಯ ಇಲಾಖೆಯಿಂದ ದೊಡ್ಡ ಎಡವಟ್ಟು ನಡೆದಿದ್ದು, ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಉಮೇಶ್ ಗೆ ಕೆಲ ದಿನಗಳಿಂದ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು ಅದಕ್ಕಾಗಿಯೇ ಆತ ಹತ್ತು ದಿನಗಳ ಹಿಂದೆ...
ನಂಜನಗೂಡು: ನಂಜನಗೂಡಿನ ಜೆನಿತ್ ಟೆಕ್ಸ್ ಟೈಲ್ ಕಾರ್ಖಾನೆ ಮುಂಬಾಗದಲ್ಲಿ ಸಿಐಟಿಯು ಸಂಘಟಕರು ಮತ್ತು ಕಾರ್ಖಾನೆಯ ಕಾರ್ಮಿಕರಿಂದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆನಿತ್ ಟೆಕ್ಸ್ ಟೈಲ್ ಕಾರ್ಖಾನೆಯನ್ನು ನಂಬಿ ಸಾವಿರಾರು ಕಾರ್ಮಿಕ ಕುಟುಂಬಗಳು ಕೆಲಸಕ್ಕೆ ಬದುಕುತ್ತಿದ್ದವು...
ಪಿರಿಯಾಪಟ್ಟಣ: ಒಬ್ಬರು ಸ್ವತಂತ್ರ ಪೂರ್ವದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ, ಇನ್ನೊಬ್ಬರು ಸ್ವತಂತ್ರ ನಂತರ ಭಾರತದ ಪ್ರಧಾನಿಯಾಗಿ ತಮ್ಮ ಛಾಪನ್ನು ಮೂಡಿಸಿದವರು ಅವರೇ ನಮ್ಮ ದೇಶದ ಮಹಾನ್ ಚೇತನಗಳಾದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ...
ನಂಜನಗೂಡು: ತಾಲೂಕು ಆಡಳಿತ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಹರ್ಷವರ್ಧನ್ ಅವರಿಂದ ಮಹಾತ್ಮಗಾಂಧಿ ಹಾಗೂ ಲಾಲ್...
ಮೈಸೂರು: ಕೆಲ ವರ್ಷಗಳಿಂದ ನಂಜುಂಡೇಶ್ವರನ ದೇವಾಲಯದಲ್ಲಿ ದಿನ ಕಳೆಯುತ್ತಿದ್ದ ಭಿಕ್ಷುಕಿ ಪಾರ್ವತಿ ಎಂಬುವವರ 9 ವರ್ಷದ ಕವಿತಾ ಎಂಬಾ ಹೆಣ್ಣು ಮಗು ಅಪಹರಣವಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿರುವ ನಂಜುಂಡೇಶ್ವರನ ಸನ್ನಿದಿಯಲ್ಲಿ ನಡೆದಿದೆ. ಪಾರ್ವತಿ ಕಳೆದ ಎರೆಡೂ...
ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕನ್ನು ಕಳೆದ ಐವತ್ತು ವರ್ಷಗಳಿಂದ ರೈತರು ಬೆಳೆಯುತ್ತಿದ್ದಾರೆ . ಈ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ತಂಬಾಕು ಬೆಳೆಗಾರರು ಇದ್ದು 20-21 ನೇ ಸಾಲಿನ...
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಯ ತಾಲೀಮು ಕಾಡಿನಲ್ಲೇ ನಿರಾಂತಕವಾಗಿ ನಡೆಯುತ್ತಿದೆ.ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಐದು ಆನೆಗಳ ಲೀಸ್ಟ್ ಫೈನಲ್ ಆಗಿದೆ.ದಸರಾ ಉದ್ಘಾಟನೆಗೆ ದಿನಗಣನೆ ಕೂಡ...
ಮೈಸೂರು: ರಾಷ್ಟ್ರಕವಿ ಕುವೆಂಪು ಅವರು ವಾಯು ವಿಹಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಕುಕ್ಕರಹಳ್ಳಿ ಕೆರೆಯ ಒಂದು ಭಾಗದಲ್ಲಿ ರಂಗಾಯಣ ನಿರ್ಮಿಸಿ ಅವರ ನೆನಪು ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಕುವೆಂಪು ಅವರು ಒಂಟಿ ಕೊಪ್ಪಲಿನಲ್ಲಿ ಒಂದು ಸುತ್ತು ವಾಯುವಿಹಾರ...
ಪಿರಿಯಾಪಟ್ಟಣ: ಸ್ತ್ರೀಯರು ಆರೋಗ್ಯವಂತರಾಗಿದ್ದರೆ ಮಾತ್ರ ಆರೋಗ್ಯವಂತ ಕುಟುಂಬ ನಿರ್ಮಾಣವಾಗಲು ಸಾಧ್ಯ ಆ ನಿಟ್ಟಿನಲ್ಲಿ ಸ್ತ್ರೀಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀವಳ್ಳಿರವರು...
ಮೈಸೂರು: ಸೆಪ್ಟೆಂಬರ್ 1 ರಿಂದ ಶಾಲೆ ಪ್ರಾರಂಭವಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೈಸೂರಿನಲ್ಲಿ ಪ್ರತ್ರಿಕ್ರಿಯೆ ನೀಡಿದ್ದಾರೆ. ಸೆಪ್ಟೆಂಬರ್ 1 ರಿಂದ ಶಾಲೆಗಳನ್ನು ತೆರೆಯಲಾಗುತ್ತದೆ. ಆದರೆ ತರಗತಿಗಳನ್ನು ಪ್ರಾರಂಭಿಸುವುದಿಲ್ಲವೆಂದು ಹೇಳಿದ್ದಾರೆ.ಸೆ.21 ರಿಂದ ಶಾಲೆಗೆ...