ಹಣ ಪಡೆದು ವಂಚನೆ ಮಾಡಿರುವ ದೂರಿನ ಸಂಬಂಧ ನಿರ್ಮಾಪಕ ಕೆ. ಮಂಜು ವಿರುದ್ಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ತಾರಾ ಅಭಿನಯದ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ನಿರ್ಮಾಪಕ ಪುಟ್ಟರಾಜು ಎಂಬುವವರು ಕೆ. ಮಂಜು...
ಕಿರುತೆರೆಯಲ್ಲಿ ಫುಲ್ ಬ್ಯುಸಿಯಾಗಿದ್ದ ಶಿಲ್ಪಾರವಿ ಮತ್ತು ದರ್ಶಕ್ ಗೌಡ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆಯನ್ನು ಪಡೆದು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ಎರಡು ಕಾರಣಕ್ಕೆ ಸಂಭ್ರಮದ ಮೂಡ್ನಲ್ಲಿದ್ದಾರೆ. ಅವರ ಮದುವೆಯಾಗಿ ಒಂದು...
ಕನ್ನಡ ಚಿತ್ರರಂಗದಲ್ಲಿ ತನ್ನ ಹಾಡಿನ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಎಸ್ ಪಿ ಬಾಲಸುಬ್ರಮಣ್ಯಂ ಅನಾರೋಗ್ಯದ ಕಾರಣದಿಂದ ಕೆಲತಿಂಗಳ ಹಿಂದೆಯಷ್ಟೇ ನಮ್ಮನ್ನೇಲ್ಲಾ ಅಗಲಿದರು. ಇವರ ಸಾವಿನ ಸುದ್ದಿ ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದ್ದು ಸುಳ್ಳಲ್ಲ. ಇದೀಗ...
ಕಂಠಿ,ಸಾಹೇಬ ಚಿತ್ರಗಳನ್ನು ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕ ಭರತ್ ಹಠಾತ್ ಅಸುನೀಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಭರತ್ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಕೊರೊನ ಪೀಡಿತರಾಗಿದ್ದ ಭರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ...
ರಕ್ತದೊತ್ತಡದ ತೀವ್ರ ಏರಿಳಿತಗಳ ಕಾರಣ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಹೈದರಾಬಾದ್ನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನಿಕಾಂತ್ ಆರೋಗ್ಯ ಪರಿಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.ರಜನಿಕಾಂತ್ ಅವರ ರಕ್ತದೊತ್ತಡ ಏರುಪೇರಾಗಲು ಕಾರಣ ಏನಿರಬಹುದು ಎಂಬ ಬಗ್ಗೆಯೂ...
ಬಾಲಿವುಡ್ ನ ಹಾಟ್ ಬೆಡಗಿ ನಟಿ ಕತ್ರಿನಾಕೈಫ್ ಅವರ ಕೈಯಲ್ಲಿ ಇದೀಗ ಸಾಲುಸಾಲು ಸಿನಿಮಾಗಳಿವೆ. ಅಭಿನಯದ ಜೊತೆಗೆ ಕತ್ರಿನಾ ಕೆಲವು ಸಮಾಜಮುಖೀ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಇದೀಗ ಮಧುರೈನಲ್ಲಿರುವ ಎಲ್ಲಾ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು...
ಸ್ಯಾಂಡಲ್ ವುಡ್ ನಲ್ಲಿ 2019 ರಲ್ಲಿ ತೆರೆಕಂಡಂತಹ ಚಿತ್ರ ಬೆಲ್ ಬಾಟಂ. ಈ ಚಿತ್ರ ಸಿನಿಪ್ರೇಕ್ಷಕರು ಇಟ್ಟುಕೊಂಡಿದ್ದ ನಿರೀಕ್ಷೆ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ದೂಳೆಬ್ಬಿಸಿತ್ತ. ಇನ್ನೂ ಈ ಚಿತ್ರವನ್ನು...
‘ಗೂಗ್ಲಿ’ ಸಿನಿಮಾ ನಿರ್ದೇಶಕ ಪವನ್ ಒಡೆಯರ್ 2018ರಲ್ಲಿ ಪವನ್ ಹಾಗೂ ಅಪೇಕ್ಷಾ ಬಾಗಲಕೋಟೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ವಿಶೇಷವಾದ ಫೋಟೋಶೂಟ್ ಮೂಲಕ ಈ ಜೋಡಿ ಅಪ್ಪ-ಅಮ್ಮ ಆಗಿ ಬಡ್ತಿ ಪಡೆಯುತ್ತಿರುವ ವಿಷಯವನ್ನು ತಿಳಿಸಿದ್ದರು. ಡಿಸೆಂಬರ್ 10ರಂದು ಅಪೇಕ್ಷಾ...
ಸ್ಯಾಂಡಲ್ ವುಡ್ ನಲ್ಲಿ ಬಾರಿ ಕುತೂಹಲ ಮೂಡಿಸಿರುವಂತವಹ ರಾಬರ್ಟ್ ಚಿತ್ರ ಸದ್ಯವದಲ್ಲೇ ತೆರೆಮೇಲೆ ಬಂದು ಸಿನಿಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಇಷ್ಟುದಿನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ನಟ ದರ್ಶನ್ ಇದೀಗ ಬಿಡುವು ಮಾಡಿಕೊಂಡು ಕನ್ನಡ ಚಿತ್ರರಂಗದ...
ಬಾಲಿವುಡ್ ನ ಖ್ಯಾತ ನಟ ಸೊನುಸೂದ್ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು ರಿಯಲ್ ಲೈಫ್ ನಲ್ಲಿ ಮಾತ್ರ ಸಹೃದಯ ವ್ಯಕ್ತಿ. ಇತ ಸದಾ ಸಂಕಷ್ಟದಲ್ಲಿರುವವರಿಗೆ ತನ್ನಕೈಲಾದಂತಹ ಸಹಾಯ ಮಾಡಿಕೊಂಡು ಅವರಿಗೆ ಇದುವರೆಗೂ ಬೆನ್ನೇಲುಬಾಗಿ ನಿಲ್ಲುತ್ತಾ...