ಕೆ.ಆರ್.ಪುರ(ಬೆಂ.ನಗರ):ಕೊರೊನಾ ಸೋಂಕು ಹರಡದಂತೆ ಕೊರೊನಾ ವಾರಿಯರ್ಸ್ಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಅರವಿಂದ ಲಿಂಬಾವಲಿ ತಿಳಿಸಿದ್ದಾರೆ. ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಜೈವಿಕ ಸೋಂಕು ನಿಯಂತ್ರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕೊರೊನಾ ವಾರಿಯರ್ಸ್ಸಂಕಷ್ಟದ...
ಮಳವಳ್ಳಿ(ಮಂಡ್ಯ): ಜಿಲ್ಲೆಯಲ್ಲಿ ಮೊದಲ ಬಾರಿಗೆ ತಬ್ಲಿಘ್ನಿಂದ ಕೊರೊನಾ ಕಾಣಿಸಿಕೊಂಡು ಹಾಟ್ಸ್ಪಾಟ್ ಆಗಿದ್ದ ಮಳವಳ್ಳಿ ಪಟ್ಟಣ ಇದೀಗ ಕೊರೊನಾ ಮುಕ್ತವಾಗಿದೆ ಅಂದ ಹಾಗೇ ಈ ಹಿಂದೆ ೩ ,೬ , ೧೦, ೧೫ ಹೀಗೆ ಹಂತ ಹಂತವಾಗಿ...
ಶಿರಾ(ತುಮಕೂರು): ಜಿಲ್ಲೆಯ ಶಿರಾ ತಾಲ್ಲೂಕಿನ ಹಲವೆಡೆ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಅಂದ ಹಾಗೇ ಶಿರಾ ತಾಲೂಕಿನ ಹುಲಿಕುಂಟೆ, ಪೂಜಾರ ಮುದ್ದನಹಳ್ಳಿ,ಅರಿಯಜ್ಜಿ ಹಳ್ಳಿ, ಕೆರೆಕ್ಯಾತನಹಳ್ಳಿ, ಕಲ್ಲಹಳ್ಳಿ ಸುತ್ತಮುತ್ತ ಬಿರುಗಾಳಿ ಮಳೆಯಾಗಿದ್ದು, ಹಂದಿಕುAಟೆ ಗ್ರಾಮದಲ್ಲಿ ಗಾಳಿಗೆ...
ಸಿಂದಗಿ(ವಿಜಯಪುರ):ಲಾಕ್ಡೌನ್ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಚಿಕ್ಕ ಮಕ್ಕಳಿಗೆ ಬಿಸ್ಕೇಟ್ ಹಾಗೂ ಹಾಲನ್ನು ವಿತರಣೆ ಮಾಡಿದ್ದರೆ. ಅಂದ ಹಾಗೇ ತಾಲೂಕಿನ ಎಲ್ಲಾ ಹೋಂ ಕ್ವಾರಂಟೈನ್ ಕೇಂದ್ರದಲ್ಲಿರುವ ಮೂರು ಸಾವಿರ ಅಧಿಕ ಮಕ್ಕಳಿಗೆ ಕಿಟ್ ಹಾಗೂ...
ನಾಗಮಂಗಲ(ಮ0ಡ್ಯ): ಹಸಿವಿನ ಬವಣೆ ಎದುರಿಸುತ್ತಿರುವ ಕುಟುಂಬಗಳಿಗೆ ಮಾಡುವ ಅಹಾರ ಪದಾರ್ಥಗಳ ಸಹಕಾರ ಪರಮಶ್ರೇಷ್ಠ ದಾನ ಎಂದು ನಾಗಮಂಗಲ ತಹಸೀಲ್ದಾರ್ ಕುಂಞ ಅಹಮ್ಮದ್ ತಿಳಿಸಿದ್ದಾರೆ. ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನಾ...
ಪಾವಗಡ(ತುಮಕೂರು):ರಾಜ್ಯದ ಎರಡನೇ ಹಂಪಿ ಎಂದು ಖ್ಯಾತಿ ಪಡೆದ ನೀಡಗಲ್ ದುರ್ಗದಲ್ಲಿ ಐವತ್ತು ಲಕ್ಷ ವೆಚ್ಚದ ವಾಲ್ಮೀಕಿ ಭವನವನ್ನು ಮಾಜಿ ಸಚಿವ, ಶಾಸಕ ವೆಂಕಟರಮಣಪ್ಪ ಹಾಗೂ ವಾಲ್ಮೀಕಿ ಪೀಠದ ಅಧ್ಯಕ್ಷ ಸಂಜೆ ಕುಮಾರ್ ಸ್ವಾಮಿ ಉದ್ದಾಟಿಸಿದರು. ನಂತರ...
ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾರಿಗೆ ಮುತ್ತಿಗೆ ಹಾಕಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ...
ಮಹದೇವಪುರ(ಬೆಂ.ನಗರ): ಬೆಂಗಳೂರಿನ ಮಹದೇವಪುರದ ಕನ್ನಮಂಗಲ ಗ್ರಾಮದ ಮುಖ್ಯ ರಸ್ತೆಯನ್ನು ಕಂಟೈನ್ಮೆAಟ್ ಜೋನ್ ಮಾಡಲಾಗಿದ್ದು,ಅಧಿಕಾರಿಗಳೊಂದಿಗೆ ಶಾಸಕ ಅರವಿಂದ ಲಿಂಬಾವಳಿ ವೀಕಿಸಿದರು. ಕಂಟೈನ್ಮೆAಟ್ ಜೋನ್ನಲ್ಲಿರುವ ಸಾರ್ವಜನಿಕರೆಲ್ಲರಿಗೂ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅಲ್ಲದೆ,ಕೋವಿಡ್-೧೯ರ ಪರಿಸ್ಥಿತಿಯ...
ಮಳವಳ್ಳಿ(ಮಂಡ್ಯ): ಮಳವಳ್ಳಿ ಕ್ಷೇತ್ರದ ಶಾಸಕರಿಗೆ ಮೀನು ಮಾರಾಟಗಾರರ ಮೇಲೆ ಕಾಳಜೀ ಇಲ್ಲ,ಇದುವರೆಗೂ ಆಹಾರ ಕಿಟ್ ವಿತರಣೆ ಮಾಡಿಲ್ಲ ಎಂದು ಸುದೀಪ್ ಅಭಿಮಾನಿಗಳ ಸಂಘ ಅಧ್ಯಕ್ಷ ಹಾಗೂ ಗಂಗಾ ಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ...
ಅಥಣಿ(ಬೆಳಗಾವಿ):ಕಾಗವಾಡ ಕ್ಷೇತ್ರದ ಬಹುದಿನಗಳ ಬೇಡಿಕೆಯಾದ ಶ್ರೀಬಸವೇಶ್ವರ ನೀರಾವರಿ ಯೋಜನೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಕೆಲಸ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇಲ್ಲಿನ ಐನಾಪುರ ಗ್ರಾಮದಲ್ಲಿರುವ ಮುಖ್ಯ ಜಾಕ್ವೆಲ್ ಕೆನಾಲ್ಗೆ ಜವಳಿ ಹಾಗೂ...