ನಾಗಮಂಗಲ: ಕೊರೋನಾ ಮತ್ತು ಗ್ರಾಮ ಪಂಚಾಯ್ತಿಯ ಎರಡನೇ ಹಂತದ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆ ಹನುಮ ಜಯಂತಿ ಆಚರಣೆ ಕಳೆಗುಂದಿದರೂ, ಇದೆಲ್ಲದರ ನಡುವೆಯೂ ನಾಡಿನ ಧಾರ್ಮಿಕ ಆಚರಣೆಗಳ ಸಂಸ್ಕಂತಿ ಮತ್ತು ಸಂಸ್ಕಾರಗಳ ಪ್ರತೀಕವಾಗಿ ಸಕ್ಕರೆನಾಡು ಮಂಡ್ಯ...
ಮುಳಬಾಗಿಲು: ಕೋಲಾರದಲ್ಲಿ ಗ್ರಾ.ಪಂ 2 ನೇ ಹಂತದ ಚುನಾವಣೆಗೆ ಮತದಾನ ಮಾಡುವವರಿಗೆ ಹಂಚಲು ತಂದಿದ್ದ 48 ಕುಕ್ಕರ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ತಾಯಲೂರಿನಲ್ಲಿ ನಡೆದಿದೆ.ಇನ್ನೂ ಕುಕ್ಕರ್ ಹಂಚುತ್ತಿರುವ ಖಚಿತ...
ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ 2 ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಶೇಕಡಾ 72.91 ರಷ್ಟು ಮತದಾನ ನಡಿದಿದೆ. ಒಟ್ಟು ತಾಲೂಕಿನ 38 ಗ್ರಾಮ ಪಂಚಾಯತಗಳ ಪೈಕಿ ಪುರಷ 1 ಲಕ್ಷ 13...
ಶ್ರೀನಿವಾಸಪುರ ಪಟ್ಟಣದ ಮುಖ್ಯ ರಸ್ತೆಯಾದ ಎಂ.ಜಿ. ರಸ್ತೆಯಲ್ಲಿ ಅವರೆಕಾಯಿ ವಹಿವಾಟನ್ನು ದಲ್ಲಾಳಿಗಳು ನಡೆಸುತ್ತಿದ್ದು,ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಗುಡುಗಿದ್ದಾರೆ. ಕಳೆದ 1-2 ವರ್ಷಗಳ...
ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ದತೆಯಲ್ಲಿ ಅಧಿಕಾರಿಗಳು ತೊಡಗಿಕೊಂಡಿದ್ದರು. ಪಟ್ಟಣದ ಆದರ್ಶ ಶಾಲಾ ಆವರಣದ ಕೋಠಡಿಗಳಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ,ಚುನಾವಣೆ ಪರಿಕರಗಳನ್ನು ಪರಿಶೀಲಿಸಿದ ನಂತರ...
ಶಹಾಪುರ: ವೈಜ್ಞಾನಿಕ ವಿಚಾರಧಾರೆಯನ್ನೊಳಗೊಂಡ ಶರಣ ಸಾಹಿತ್ಯ,ಶರಣ ಸಂಸ್ಕೃತಿಯ ಪ್ರತೀಕವಾದ ಕಾಯಕ, ನಿಷ್ಠೆ, ಹಾಗೂ ಬಸವಾದಿ ಶರಣರ ತತ್ವಾದರ್ಶಗಳೇ ನನ್ನ ಬದುಕಿಗೆ ಸ್ಫೂರ್ತಿ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹೇಳಿದರು. ನಗರದ ಕುಂಬಾರ ಓಣಿಯ ಕಾಯಕ...
ಚಿತ್ತೂರು: ಲಾರಿ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಚಿತ್ತೂರು ಜಿಲ್ಲೆಯ ಪೋಥಲ್ಪಟ್ಟು-ನಾಯ್ಪೂಟೆ ರಾಷ್ಟ್ರೀಯ ಹೆದ್ದಾರಿಯ ಪಕಲಾ ಮಂಡಲದ ಗಡಂಕಿ ಬಳಿ ನಿನ್ನೆ ರಾತ್ರಿ ನಡೆದಿದೆ.ಕರ್ನಾಟಕದ ನಂಗಿಲಿಯ ಪಿ.ವಿಜಯಕುಮಾರ್ ಮತ್ತು...
ನಾಗಮಂಗಲ: ಹಿಂದು ಧರ್ಮದ ಪುರಾಣ ಪ್ರತೀತಿಯಂತೆ ವಿಷ್ಣುವಿನ ವಾಸಸ್ಥಳ ವೈಕುಂಠದಲ್ಲಿ ಮಾರ್ಗಶಿರ ಅಥವ ಪುಷ್ಯ ಮಾಸದ ಹನ್ನೊಂದನೆ ದಿನದ ಏಕಾದಶಿಯಂದು ವರ್ಷಕೊಮ್ಮೆ ಮುಕ್ಕೋಟಿ ದೇವತೆಗಳು ಸೇರಿದಂತೆ ಭಕ್ತಗಣಕ್ಕೆ ದರ್ಶನ ನೀಡುವ ನಂಬಿಕೆಯಂತೆ ಆಚರಿಸುವ ವೈಕುಂಠ ಏಕಾದಶಿ...
ಸಿರವಾರ: ಇಂದು ನಾಡಿನಾದ್ಯಂತ ಕ್ರಿಸ್ ಮಸ್ ಹಬ್ಬದ ಸಂಭ್ರಮ ಸಡಗರ, ಕ್ರಿಸ್ ಮಸ್ ಹಬ್ಬದ ಸಲುವಾಗಿ ಇಂದು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿರುವ ಪುನರುತ್ಥಾನ ಕ್ರೈಸ್ತ ರ ದೇವಾಲಯಕ್ಕೆ ರಾಯಚೂರು ಮಾಜಿ ವಿಧಾನ...
ಶಹಾಪುರ:ದೇವಾಂಗ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಮೊದಲಿನಿಂದಲೂ ಹಿಂದುಳಿದ ಸಮಾಜವಾಗಿದೆ ಈ ಸಮಾಜ ಕಡುಬಡತನದಲ್ಲಿ ಬಂದಿದೆ ಆದ್ದರಿಂದ ಸಮಾಜದ ಏಳಿಗೆಗಾಗಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಗ್ರಾಮದ ಯುವ ಮುಖಂಡರಾದ ಕಾಶಿನಾಥ ಪೂಜಾರಿ ರಾಜ್ಯ...