ಹೊಳೆನರಸೀಪುರ
ಆಗಸ್ಟ್ 15 ರಂದು ಸರಳ ಸ್ವಾತಂತ್ರ್ಯ ದಿನಾಚರಣೆಗೆ ತಾಲ್ಲೂಕು ಆಡಳಿತದ ಸಂಕಲ್ಪ, ಕೊರೋನ ವಾರಿಯರ್ಸ್ ಗೆ ಗೌರವಿಸಲು ನಿರ್ಧಾರ.
ಹೊಳೆನರಸೀಪುರ: ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಇಂದು ಇದೇ ಆಗಸ್ಟ್ 15 ರ ಶನಿವಾರದಂದು ನಡೆಯಲಿರುವ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಲುವಾಗಿ ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ...