ಕೊಡಗಿನಲ್ಲಿ ನಿಯಮ ಉಲ್ಲಂಘನೆ ಬಾರಿ ಮೊತ್ತದ ದಂಡ ವಸೂಲಿ…!

ವಿಶ್ವವನ್ನೇ ದಂಗು ಬಡಿಸಿದ ಕೊರೊನಾದಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತತ್ತರಿಸಿದವರೇ. ಇದರ ನಡುವೆ ಕೊರೊನಾ ಕಂಟಕದಿಂದ ಮುಕ್ತರಾಗಲು ಸರಕಾರ, ಆಡಳಿತ ವ್ಯವಸ್ಥೆ ಕೂಡ ಸಾಕಷ್ಟು ಶ್ರಮ ವಹಿಸಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿ, ಮೂರ್ನಾಲ್ಕು ತಿಂಗಳಿನವರೆಗೆ ಲಾಕ್ಡೌನ್ ಹೇರಿತ್ತು. ಈ ನಡುವೆ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಕೊಡಗನಲ್ಲಿ ಉಲ್ಲಂಘನೆ ಮಾಡಿದವರಿಂದ ಪೊಲೀಸರು 7.75 ಲಕ್ಷ ರೂ. ಹಾಗೂ ಗ್ರಾಪಂಗಳು 1.54 ಲಕ್ಷ ರೂ ದಂಡ ವಸೂಲಿ ಮಾಡಿವೆ. ಒಟ್ಟು 9,30,200ರೂ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment