ಕಲಬುರಗಿ ಜಿಲ್ಲೆಯ ಸುಗುರಕೆ ಗ್ರಾಮದಲ್ಲಿ ಅದ್ದೂರಿ ವೈಕುಂಠ ಏಕಾದಶಿ

ಕಲಬುರಗಿ ಡಿಸೆಂಬರ್ ೧೯: ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಸುಗುರಕೆ ಗ್ರಾಮದಲ್ಲಿನ ತಿರುಪತಿ ದೇವಸ್ಥಾನದಲ್ಲಿ ಅದ್ದೂರಿ ವೈಕುಂಠ ಏಕಾದಶಿಯನ್ನು ಆಚರಣೆ ಮಾಡಲಾಯಿತು, ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸ್ವಾಮಿಯ ದರ್ಶನ ಪಡೆದರು, ಜೊತೆಗೆ ಇದು ಎರಡನೇ ತಿರುಪತಿ ಎಂದೇ ಈ ಭಾಗದಲ್ಲಿ ಕರೆಯಲಾಗುತ್ತಿದ್ದು, ಪವನದಾಸ ಗುರೂಜಿಯವರು ಪೂಜೆಯನ್ನು ನೆರವೇರಿಸಿದರು, ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:

Related posts

Leave a Comment