ಅರಳಿ‌ ಮರದಲ್ಲಿ‌ ಅಪಾಯದಲ್ಲಿದ್ದ ಗರುಡ ಪಕ್ಷಿಯ ರಕ್ಷಣೆ

60 ಅಡಿ ಎತ್ತರದಲ್ಲಿ ಅರಳಿ ಮರದಲ್ಲಿ ನೇತಾಡುತ್ತಿದ್ದ ಗರುಡ ಪಕ್ಷಿ ರಕ್ಷಣೆ

ಸಾವು ಬದುಕಿನ ಬದುಕಿನ ಮದ್ಯ ಇದ್ದ ಗರುಡ ಪಕ್ಷಿ

ಅಗ್ನಿಶಾಮಕ ಸಿಬ್ಬಂದಿ ಇಂದ ಗರುಡ ಪಕ್ಷಿ ರಕ್ಷಣೆ

ಶಿಡ್ಲಘಟ್ಟ ನಗರಸಭೆ ಮುಂಭಾಗ ಇರುವ ಅರಳಿಮರ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ

ರೇಷ್ಮೆ ನೂಲು ಗರುಡ ಪಕ್ಷಿ ಕಾಲಿಗೆ ಮತ್ತು ಮರದ ರೆಂಬೆಗೆ ಸಿಕ್ಕಾಕೊಂಡು ನೇತಾಡುತ್ತಿದ್ದ ಪಕ್ಷಿ

3 ದಿನದಿಂದ ಅರಳಿ ಮರದಲ್ಲಿ ನೇತಾಡುತ್ತಿದ್ದ ಪಕ್ಷಿ ಯನ್ನೂ ಕಂಡ ಸಾರ್ವಜನಿಕರು

ಅಗ್ನಿಶಾಮಕ ದಳ ಸಿಬ್ಬಂದಿ , ಗರುಡ ಪಕ್ಷಿಯನ್ನು ರಕ್ಷಿಸಿ ಮಾನವೀಯತೆ ತೋರಿದ್ದಾರೆ

ಗರುಡ ಪಕ್ಷಿಗೆ ಪ್ರಥಮ ಚಿಕಿತ್ಸೆ ಬಳಿಕ ಅರಣ್ಯ ಇಲಾಖೆಗೆ ಹಸ್ತಾಂತರ

ರಹಮತ್ತುಲ್ಲಾ ಚಿಕ್ಕಬಳ್ಳಾಪುರ

Please follow and like us:

Related posts

Leave a Comment