ಲಾಕ್‌ಡೌನ್‌ನಿಂದ ಕಂಗೆಟ್ಟ ಈ ರೈತ ಮಾಡಿದ್ದೇನು ಗೊತ್ತಾ..?

ಕೊಪ್ಪಳ: ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ರೈತ ಕಂಗಲಾಗಿದ್ದಾನೆ.
ಸದ್ಯ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ರೈತ ಚಿನ್ನಪ್ಪ ಮೇಟಿ ಕೈಗೆ ಬಂದ ಬೆಳೆ ನಾಶ ಮಾಡಿದ್ದಾನೆ.
ಅಂದ ಹಾಗೇ ಉತ್ತಮ ಬೆಲೆ ಮಾರುಕಟ್ಟೆ ಸಮಸ್ಯೆಯಿಂದ ನೊಂದು ಹೋದ ರೈತ ಚಿನ್ನಪ್ಪ ಒಟ್ಟು ೩ ಎಕರೆ ಹೊಲದಲ್ಲಿದ್ದ ಹೂ ಕೋಸನ್ನು ಟ್ರಾಕ್ಟರ್‌ನಿಂದ ನಾಶ ಮಾಡಿದ್ದಾನೆ.

ನಾಬೀರಾಜ್ ದಸ್ತೇನವರ್ ಎಕ್ಸ್ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment