ಬಿಸಿಲಿನಿಂದ ಬೆಂದ ಗದಗಕ್ಕೆ ತಂಪೆರದ ಮಳೆರಾಯ..

ಗದಗ: ಒಂದೆಡೆ ಕೊರೊನಾ ಭಯ,ಇನ್ನೊಂದೆಡೆ ಬಿಸಿಲಿನಿಂದ ಹೈರಾಣಾಗಿದ್ದ ಗದಗಕ್ಕೆ ವರುಣ ಕೆಲ ಕಾಲ ತಂಪೆರದಿದ್ದಾನೆ.
ಸದ್ಯ ಗದಗ ಜಿಲ್ಲೆಯ ಹಲವಡೆ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದ್ದು,ಕೆಲವು ಕಡೆ ವಿದ್ಯುತ್ ಕಂಬ ಹಾಗೂ ಮರಗಳು
ಧರೆಗುರುಳಿವೆ.ಇನ್ನು ಒಂದು ಗಂಟೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡರೇ ವಿದ್ಯುತ್ ಸಂಪರ್ಕ ಕಟ್ ಆಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment