ಸಾವಿರ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತರಕಾರಿ ವಿತರಣೆ

ಮಹದೇವಪುರ(ಬೆಂಗಳೂರು):ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಷ್ಟಪಡುತ್ತಿರುವ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಸಮಾಜ ಸೇವೆಕ ವಿ.ಆನಂದ್ ಮತ್ತವರ ತಂಡ ಉಚಿತ ತರಕಾರಿ ವಿತರಣೆ ಮಾಡಿತು.
ಮಹದೇವಪುರ ಕ್ಷೇತ್ರದ ಬೆಳ್ಳಂದೂರು ವಾರ್ಡಿನ ಅಯ್ಯಪ್ಪ ಲೇಔಟ್ ಹಾಗೂ ಪಿ.ಆರ್.ಲೇಔಟ್ ಸಹಯೋದಲ್ಲಿ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಅನಂದ್ ನೇತೃತ್ವದಲ್ಲಿ ಸುಮಾರು ಸಾವಿರ ಕುಟುಂಬಗಳಿಗೆ ರೈತರಿಂದ ಕರಿದಿಸಿದ ತಾಜಾ ತರಕಾರಿಗಳನ್ನು ಹಾಗೂ ಹಾಲು, ಊಟ ಮುಂತಾದವುಗಳನ್ನ ಲಕ್ ಡೌನ್ ಪ್ರರಂಭದಲ್ಲಿAದಲೂ ನೀಡುತ ಬಂದಿದ್ದಾರೆ.
ಇವರ ಸಹ ಶಾಸಕ ಅರವಿಂದ ಲಿಂಬಾವಳಿ ಹಾಗೂ ಪಾಲಿಗೆ ಸದಸ್ಯೆ ಆಶಾ ಸುರೇಶ್ ಅವರಂತೆಯೇ ಬಡವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾದುದು.
ಇನ್ನು ವಿತರಣೆ ವೇಳೆ ಡಾ.ರಾಘವಚಾರ್ ವೇದಂ ಗುರುಜಿ, ರಘು ರೆಡ್ಡಿ, ಥಾಮಸ್, ಪ್ರಶಾಂತ್ ರೆಡ್ಡಿ, ಬಾಬು, ಆನಂದ್ ರೆಡ್ಡಿ, ಶೃತಿ, ದಿವಾಕರ್, ಪ್ರವೀಣ್, ಸಂತೋಷ್, ಅರುಣ್, ಮುನಿರಾಜ್ ಮುಂತಾದವರು ಭಾಗಿಯಾಗಿದ್ದರು

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ, ಕೆ.ಅರ್.ಪುರಂ(ಬೆAಗಳೂರು)

Please follow and like us:

Related posts

Leave a Comment