ಕಾರ್ಮಿಕರಿಗೆ ತಂಪು ಪಾನಿಯ ವಿತರಣೆ

ದೇವದುರ್ಗ(ರಾಯಚೂರು):ಜಾಲಹಳ್ಳಿ ಗ್ರಾಮದಲ್ಲಿ ದೇವದುರ್ಗ ತಾಲೂಕು ಆಡಳಿತ ವತಿಯಿಂದ ಕಾರ್ಮಿಕರಿಗೆ ತಂಪು ಪಾನಿಯ ನೀಡುವ ಮುಖಾಂತರ ಕಾರ್ಮಿಕರ ದಿನಾಚರಣೆ ಆಚರಣೆ ಮಾಡಲಾಯಿತು.
ಈ ವೇಳೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಗಲಗ, ಉದ್ಯೋಗ ಖಾತ್ರಿ ಅಧಿಕಾರಿ ಬಸವರಾಜ್ ನಾಯಕ್ ಗ್ರಾಮ ಪಂಚಾಯತ್ ಅಧ್ಯಕ್ಷ ರಂಗನಾಥ್ ಮುರಾಳ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪತ್ಯಪ್ಪ ರಾಠೋಡ್ ಸೇರಿ ಹಲವರು ಹಾಜರಿದ್ದರು.

ಸುರೇಶ್ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment